241 ಸಕಲವಿಧದಲ್ಲಿಯೂ ಸಂತೈಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:3
242ಸುಳ್ಳಾಡದ ದೇವನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 6:19
243ಸತ್ಯದೇವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಯೋಹಾ 5:20
244ನಮ್ಮನ್ನು ವಿಚಾರಿಸುವ ದೇವನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಪೇತ್ರ 5:7
245ಬಲವುಳ್ಳ ದೇವನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 9:6
246ನಿಜವಾದ ಬೆಳಕಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 1:9
247ಮುಂದಿನವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 1:15
248ಪರಿಪೂರ್ಣರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 1:16
249ಸತ್ಯವಂತನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 3:33
250ಲೋಕಕ್ಕೆ ಬೆಳಕಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 9:5
251ಜೀವವು ಇರಬೇಕೆಂತಲೂ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 10:10
252ಸಮೃದ್ದಿಯಾಗಿರಬೇಕೆಂದು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 10:10
253ನಿಜವಾದ ದ್ರಾಕ್ಷೇ ಬಳ್ಳಿಯಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 15:1
254ಲೋಕವನ್ನು ಖಂಡಿಸಿ ಅರುಹವನ್ನು ಹುಟ್ಟಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 16:8
255ನಮ್ಮನ್ನು ಆರಿಸಿಕೊಂಡಿರುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:2
256ಪವಿತ್ರಾತ್ಮನ ಮೂಲಕ ಆಜ್ಞೆ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:2
257ಮೇಲಣ ಲೋಕವನ್ನೇರಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:2
258ಅಪೋಸ್ತಲರಿಗೆ ದರ್ಶನವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:3
259ತನ್ನನ್ನು ಜೀವಂತನೆಂದು ತೋರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:3
260ಕಳೆದುಕೊಂಡದನ್ನು ಮತ್ತೆ ಕೊಡುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:6