261 ಅನ್ಯ ಮನುಷ್ಯರಿಗೆ ಕೊಡುವಂತವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:4
262ಜೀವವುಳ್ಳ ಆತ್ಮವನ್ನು ಕೊಡುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:2
263ಪವಿತ್ರಾತ್ಮನ ವರಗಳನ್ನು ಕೊಡುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:23
264ಕಷ್ಟಕ್ಕೆ ತಕ್ಕ ಹಾಗೆ ಕೊಡುವಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1ಕೊರಿ 3:8
265ಸ್ವತಂತ್ರವನ್ನು ಕೊಟ್ಟಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 5:1
266ಅಧಿಕಾರವನ್ನು ಕೊಡುವಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 10:8
267ದರ್ಶನಗಳನ್ನು ಕೊಡುವಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 12:1
268ರಹಸ್ಯಗಳನ್ನು ಕೊಡುವಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 12:1
269ಮೇಘದೊಂದಿಗೆ ಏರಿಹೋದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:9
270ಮತ್ತೆ ಬರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:11
271ಶಬ್ದದೊಂದಿಗೆ ಬರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:2
272ಮನೆಯನ್ನೆಲ್ಲಾ ತುಂಬಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:2
273ನಾಲಿಗೆಯನ್ನು ಅಗ್ನಿಯಾಗಿ ಉರಿಸುವಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:3
274ಅನ್ಯಜನರನ್ನು ಕಳವಳಗೊಳಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:12
275ಅದ್ಭುತಗಳನ್ನು ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:22
276ಸೂಚಕ ಕಾರ್ಯಗಳನ್ನು ನಡೆಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:22
277ದೇವರಿಂದ ಎಬ್ಬಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:24
278ಸಂತೋಷದಿಂದ ತುಂಬಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:28
279ಜೀವ ನಾಯಕನಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 3:15
280ಸತ್ತವರೊಳಗಿಂದ ಎಬ್ಬಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 3:15