281 ಹೀನೈಸಿದವನು ಎಂದು ಹೇಳಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 4:11
282ಮೂಲೆಗಲ್ಲಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 4:11
283ಮುಳ್ಳಿನ ಪೊದೆಯಲ್ಲಿ ದರ್ಶನವಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:30
284ಉರಿಯುವ ಬೆಂಕಿಯಲ್ಲಿ ಕಾಣಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:30
285ಅಬ್ರಾಹಾಮನ ದೇವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:32
286ಇಸಾಕನ ದೇವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:32
287ಯಾಕೋಬಿನ ದೇವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:32
288ಸಮಾಧಾನವನ್ನು ಶುಭ ಸಮಾಚಾರವಾಗಿ ಪ್ರಕಟಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:36
289ಉಪಕಾರಗಳನ್ನು ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:38
290ಪೇತ್ರನನ್ನು ಕಾವಲಿನಿಂದ ಬಿಡುಗಡೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 12:17
291ಆಕಾಶವನ್ನು ಉಂಟುಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:15
292ಭೂಮಿಯನ್ನುಂಟುಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:15
293ಸಮುದ್ರವನ್ನು ಉಂಟು ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:15
294ಲೋಕವನ್ನು ಉಂಟು ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 1:2
295ಆಕಾಶದಿಂದ ಮಳೆಯನ್ನು ತಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:17
296ಸುಗ್ಗೀ ಕಾಲಗಳನ್ನೂ ದಯಪಾಲಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:17
297ಮಗನ ಭಾವವನ್ನು ಹೊಂದಿದ ಆತ್ಮವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:15
298ಪರಿಶುದ್ಧತೆಯನ್ನು ಫಲವಾಗಿ ತರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 6:22
299ವರ್ಣಿಸಲಾಗದ ವರವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 9:15
300ಕಡೆಗೆ ನಿತ್ಯ ಜೀವವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 6:22