301 ಜೀವ ಕಿರೀಟವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯಾಕೋ 1:12
302ಆಹಾರದಿಂದ ನಮ್ಮನ್ನು ತುಂಬಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:17
303ನಂಬಿಕೆಯ ಬಾಗಿಲನ್ನು ತೆರೆಯುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:27
304ಹೃದಯವನ್ನು ಬಲ್ಲವನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 15:8
305ಹೃದಯವನ್ನು ಶುದ್ಧಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 15:9
306ಕಡೆವರೆಗೂ ನಮ್ಮನ್ನು ಧೃಡಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:8
307ಸಾಕ್ಷಿಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 15:8
308ಸೂರ್ಯನಂತೆ ಪ್ರಕಾಶವುಳ್ಳ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 1:16
309ದಯೆಯಿಂದ ಜೀವವನ್ನು ಕಾಯುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 27:24
310ನನ್ನನ್ನು ನೂತನ ಸೃಷ್ಟಿಯಾಗಿ ಬದಲಾಯಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2ಕೊರಿ 5:17
311ಕೃಪೆಯನ್ನು ಅನುಗ್ರಹಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 1:5
312ಅಪೋಸ್ತಲ ಸೇವೆಯನ್ನು ಅನುಗ್ರಹ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 1:5
313ಜ್ಞಾನಿಗಳನ್ನು ಹುಚ್ಚರಾಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 1:22
314ಕೃತ್ಯಗಳಿಗೆ ಪ್ರತಿಫಲಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 2:6
315ನಿತ್ಯ ಜೀವವನ್ನು ಅನುಗ್ರಹಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 2:7
316ಪಕ್ಷಪಾತವಿಲ್ಲದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 2:11
317ಕೃಪಾಧಾರ ಬಲಿಯಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 3:25
318ರಕ್ತದಿಂದ ನೀತಿವಂತನಾಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 5:9
319ರಕ್ತದಿಂದ ಸಮಾಧಾನವನ್ನು ಉಂಟುಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:20
320ರಕ್ತದಿಂದ ನಮ್ಮನ್ನು ಕೊಂಡುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 5:9