321 ರಕ್ತ ಪ್ರೋಕ್ಷಿತವಾದ ವಸ್ತ್ರವನ್ನು ಧರಿಸಿ ಕೊಂಡಿದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 19:13
322ನಿಮ್ಮ ರಕ್ತದಲ್ಲಿ ನಮ್ಮ ಪಾಪವನ್ನು ತೊಳೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 1:5
323ಪಾಪದಿಂದ ಬಿಡುಗಡೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 6:22
324ಇನ್ನು ಮುಂದೆ ಪಾಪಮಾಡಬೇಡ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 5:14
325ಧರ್ಮಶಾಸ್ತ್ರದಿಂದ ಬಿಡುಗಡೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:2
326ಮರಣದಿಂದ ಬಿಡುಗಡೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:2
327ಶರೀರಾಧೀನ ಸ್ವಭಾವದಂತೆ ನಡೆಯಬಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:3
328ಪವಿತ್ರಾತ್ಮನ ಮೂಲಕ ನಡೆಯುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:3
329ಶರೀರಭಾವದವುಗಳ ಮೇಲೆ ಮನಸ್ಸಿಡುವುದು ಮರಣ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:6
330ಪವಿತ್ರಾತ್ಮನ ಮೇಲೆ ಮನಸ್ಸಿಡುವುದು ಸಮಾಧಾನ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:6
331ನಮ್ಮನ್ನು ದೇವರ ಮಕ್ಕಳಾಗಿ ಬದಲಾಯಿಸು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:14
332ನಮ್ಮನ್ನು ಕರೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:30
333ನಮ್ಮ ಮೇಲೆ ಮುದ್ರೆ ಹಾಕಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2ಕೊರಿ 1:22
334ನನಮ್ಮನ್ನು ಪ್ರಾಕಾಶಿಸುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 5:14
335ನಮ್ಮನ್ನು ಧೃಡಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಥೆಸೆ 3:3
336ನಮ್ಮ ಹೃದಯಗಳನ್ನು ಧೃಡಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಥೆಸ 3:13
337ಎಲ್ಲರ ವಿಮೋಚನಾರ್ಥವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೊ 2:6
338ನಮ್ಮನ್ನು ನೀತಿವಂತರಾಗಿ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:30
339ನಮ್ಮನ್ನು ಮಹಿಮಾ ಪದವಿಗೆ ಸೇರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:30
340ನಮಗಾಗಿ ಮರಣ ಹೊಂದಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:34