341 ನಮಗಾಗಿ ಎದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:34
342ನಮ್ಮನ್ನು ಪ್ರೀತಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:37
343ನಮ್ಮ ಬಳಿ ಪ್ರೀತಿ ತೋರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 1:6
344ನಮ್ಮ ಮೇಲೆ ಕರುಣೆಯಿಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 9:15
345ನಮ್ಮ ಮೇಲೆ ಕನಿಕರದಿಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 9:15
346ನಮಗಾಗಿ ದಯೆ ತೋರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 9:16
347ಬೇಗನೇ ಬರಲಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 22:7
348ಆಲಸ್ಯವಾಗಿರಬಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 12:11
349ದೇವ ಕೃಪೆಯನ್ನು ನಮಗೆ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1ಕೊರಿ 1:4
350ನಮಗೆ ಆತ್ಮವನ್ನು ಅನುಗ್ರಹಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 3:5
351ದೇವರ ಶಕ್ತಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:24
352ದೇವರ ಜ್ಞಾನವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1ಕೊರಿ 1:24
353ಬುದ್ದಿಹೀನರನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:27
354ಬಲಹೀನರನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:27
355ಗಣನೆಗೆ ಬಾರದವರನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:28
356ಲೋಕದ ಕುಲಹೀನರನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:28
357ಅಸಡ್ಡೆ ಮಾಡಿದವರನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:28
358ಬೆಳೆಯುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 3:6
359ನಮಗೆ ಅಸ್ತಿವಾರವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 3:11
360ನ್ಯಾಯವನ್ನು ವಿಚಾರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 4:4