361 ತನ್ನನ್ನು ತಾನೇ ಮೋಸಗೊಳಸದಿರಲಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 3:18
362ದೇವರ ಆತ್ಮನಿಂದ ತೊಳೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 6:11
363ದೇವರ ಆತ್ಮನಿಂದ ಪರಿಶುದ್ಧ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 6:11
364ದೇವರ ಆತ್ಮನಿಂದ ನೀತಿವಂತರಾಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 6:11
365ಕ್ರಯಕ್ಕೆ ನಮ್ಮನ್ನು ಕೊಂಡುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 6:20
366ಸಮಾಧಾನದಲ್ಲಿರಬೇಕೆಂದು ನಮ್ಮನ್ನು ಕರೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 7:15
367ಮನುಷ್ಯರಿಗೆ ದಾಸರಾಗಬೇಡಿರಿ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 7:23
368ಪುರುಷರಿಗೆಲ್ಲಾ ತಲೆಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 11:3
369ಕನಿಕರವುಳ್ಳ ತಂದೆಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:3
370ಬೆಳಕಿನ ತಂದೆಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯಾಕೋ 1:17
371ನಿತ್ಯನಾದ ತಂದೆಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 9:6
372ಸಂತೈಸುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:4
373ಸತ್ತವರನ್ನು ಎಬ್ಬಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:9
374ಭಯಂಕರ ಮರಣದಿಂದ ತಪ್ಪಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:10
375ನಮ್ಮಲ್ಲಿ ಬಲವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 13:3
376ದೇವರ ಬಲದಿಂದ ಬದುಕಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 13:4
377ಪ್ರೀತಿಗೆ ಕಾರಣರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 13:11
378ಸಮಾಧಾನಕ್ಕೆ ಕಾರಣರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2ಕೊರಿ 13:11
379ಸ್ತ್ರೀಯಲ್ಲಿ ಹುಟ್ಟಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 4:5
380ಧರ್ಮಶಾಸ್ತ್ರಾಧೀನನಾಗಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 4:5