21 ಯೆಹೂದ್ಯರಿಗೆ ರಾಜನಾಗಿ ಹುಟ್ಟಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 2:2
22ನಜರೇತನು ಎಂದು ಹೇಳಿಲ್ಟಟ್ಟಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 2:23
23ಪ್ರೀತಿಯ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊಲೆ 1:13
24ಮನುಷ್ಯ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:2
25ದಾವೀದನ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 21:9
26ಸಿದ್ದಿಗೆ ಬಂದು ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 5:9
27ಪ್ರಿಯ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 3:17
28ದೇವ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 1:4
29ಪರಾತ್ವರನ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 5:7
30ಮಹಾಪುರುಷನಾಗಿ ಪರಾತ್ಪರನ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:32
31ದೇವರು ಪ್ರತಿಷ್ಠಿಸಿದವನಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 1:24
32ತಂದೆಗೆ ಪ್ರಿಯವಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 3:17
33ತಂದೆಯ ಚಿತ್ತವನ್ನು ನೆರವೇರಿಸುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 1:4
34ಆತ್ಮದಲ್ಲಿ ಬಡವರಾಗಿರುವವರದು ಪರಲೋಕ ರಾಜ್ಯವು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:3
35ದು:ಖಪಡುವವರು ಸಮಾಧಾನ ಹೊಂದುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:4
36ಕರುಣೆಯುಳ್ಳವರು ಕರುಣೆ ಹೊಂದುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:7
37ಹೃದಯದಲ್ಲಿ ಶುದ್ದರಾಗಿರುವವರು ದೇವರನ್ನು ದರ್ಶನ ಮಾಡುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:8
38ಸಮಾಧಾನ ಪಡಿಸುವವರು ದೇವರು ಮಕ್ಕಳು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:9
39ನೀತಿಯ ನಿಮಿತ್ತ ಹಿಂಸೆಯನ್ನು ತಾಳಿಕೊಳ್ಳುವವರದು ಪರಲೋಕರಾಜ್ಯ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:10
40ನನ್ನ ನಿಮಿತ್ತ ಬಾಧೆಪಡುವವರು ಭಾಗ್ಯವಂತರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯಮತ್ತಾ 5:11