381 ಪಾಪಕ್ಕೆ ಪರಿಹಾರವನ್ನು ಉಂಟುಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 1:7
382ಬಿಡುಗಡೆ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 1:7
383ಭಾದ್ಯತೆಗೆ ಸಂಚಕಾರನಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 1:14
384ಕರುಣಾನಿಧಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:4
385ನಮ್ಮ ಮೂಲೆಗಲ್ಲಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:21
386ಉನ್ನತ ಸ್ಥಾನಕ್ಕೆ ಏರಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 4:8
387ಎಲ್ಲದಕ್ಕೂ ಮೊದಲು ಇದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:17
388ಸಭೆಯಾಗಿರುವ ದೇಹಕ್ಕೆ ತಲೆಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:18
389ಆದಿ ಸಂಭೂತನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:18
390ಆದೃಶ್ಯನಾದ ದೇವರ ಪ್ರತಿರೂಪವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:15
391ಸರ್ವಸೃಷ್ಟಿಗೆಲ್ಲ ಜ್ಯೇಷ್ಠಸ್ಥಾನ ಹೊಂದಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:15
392ಎಲ್ಲಾದರಲ್ಲೂ ಪ್ರಮುಖನಾಗುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:18
393ಸರ್ವಸಂಪೂರ್ಣತೆಯು ತನ್ನಲ್ಲಿ ವಾಸವಾಗಿರಲು ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:19
394ಶಿಲುಬೆಯಲ್ಲಿ ಜಯ ಹೊಂದಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 2:15
395ನಮ್ಮನ್ನು ಬಲಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೋ 1:12
396ನಮ್ಮ ಮಧ್ಯಸ್ಥನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೋ 2:25
397ಶರೀರಧಾರಿಯಾಗಿ ಪ್ರತ್ಯಕ್ಷನಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೋ 3:16
398ಪರಿಶುದ್ಧ ಆತ್ಮನಿಂದ ಪ್ರತ್ಯಕ್ಷನಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 1:18
399ಆತ್ಮದಲ್ಲಿ ನೀತಿಯುಳ್ಳ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೋ 3:16
400ದೇವದೂತರಿಗೆ ಕಾಣಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೋ 3:16