421 ಶೋಧಿಸಲ್ಪಡುವವರಿಗೆ ಸಹಾಯ ಮಾಡುವುದಕ್ಕೆ ಶಕ್ತರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 2:18
422ಮಹಾಯಾಜಕನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 3:1
423ಶ್ರೇಷ್ಠ ಮಾಹಾಯಾಜಕನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 4:14
424ಸದಾಕಾಲವೂ ಯಾಜಕನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:20
425ಮತ್ತೊಬ್ಬರಿಗೆ ಹೋಗದಂಥ ಯಾಜಕತ್ವವುಳ್ಳ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:24
426ನಂಬಿಗಸ್ತನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 3:2
427ಪರಿಶುದ್ಧರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:26
428ನಿರ್ದೋಷಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:26
429ನಿಷ್ಕಳಂಕನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:26
430ಮಾನ್ಯಕ್ಕೆ ಯೋಗ್ಯನೆಂದೆಣಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 3:3
431ವಿಶ್ರಾಂತಿ ಕೊಡುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 4:9
432ಸದಾಕಾಲವು ಮೆಲ್ಕಿಜೆದೇಕನ ತರಹದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:17
433ಬದಲಾಗದೆ ಇರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:20
434ಯಾವಾಗಲೂ ಬದುಕುವವನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:25
435ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:25
436ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:26
437ಆಕಾಶ ಮಂಡಲಗಳಿಗಿಂತ ಉನ್ನತರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:26
438ತನ್ನನ್ನೇ ಸಮರ್ಪಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 7:27
439ಅದೃಶ್ಯನಾಗಿರುವಾತನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 11:27
440ನಂಬಿಕೆಯನ್ನು ಹುಟ್ಟಿಸುವವನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 12:2