481 ಅಲ್ಪಾವು, ಒಮೆಗಾವು ಆಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 1:8
482ಆದಿಯು ಅಂತ್ಯವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 1:8
483ದಾವೀದನ ಬೀಗದಕೈಯನ್ನು ಹೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 3:7
484ಯಾರು ಮುಚ್ಚದಂತೆ ತೆರೆಯುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 3:7
485ಯಾರು ತೆರೆಯದಂತೆ ಮುಚ್ಚುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 3:7
486ಸೂರ್ಯಕಾಂತ ಮಣಿಗಳಂತೆ ಕಾಣತ್ತಿದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 4:3
487ಪದ್ಮರಾಗ ಮಣಿಗಳಂತೆ ಕಾಣತ್ತಿದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 4:3
488ಯುಗಯಗಾಂತರಗಳಲ್ಲಿಯೂ ಜೀವಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 4:9
489ಯೂದಾ ಕುಲದಲ್ಲಿ ಜನಿಸಿದ ಸಿಂಹವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 5:5
490ದಾವೀದನ ಅಂಕುರದವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 5:5
491ವಧಿತನಾದ ಕುರಿಯಾದಾತನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 5:12
492ಸಿಂಹಾಸನದ ಮಧ್ಯದಲ್ಲಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 7:17
493ತೀರ್ಪಿಗೆ ನೀತಿಸ್ವರೂಪನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 16 :5
494ಅಗ್ನಿಜ್ವಾಲೆಯಾಗಿರುವ ಕಣ್ಣುಗಳನ್ನು ಹೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 1:15
495ಘನ ಮಹತ್ವವುಳ್ಳವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 1:6
496ಕುರಿಮರಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಪೇತ್ರ 1:19
497ತಂದೆಯನ್ನು ನೋಡಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 6:46
498ಬುಡದಿಂದ ಹೊರಡುವ ಚಿಗುರಿನಹಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53 :2
499ಒಣ ನೆಲದೊಳಗೆ ಬೇರಿನಿಂದ ಹೊರಡುವ ಅಂಕುರದಂತಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:2
500ಕತ್ತಲಲ್ಲಿದ್ದ ನಮಗೆ ದೊಡ್ಡ ಬೆಳಕಾಗಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:16