501 ಎಲ್ಲಾ ರೋಗಗಳಿಂದಲೂ ಸ್ವಸ್ಥ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:23
502ಸಕಲ ರೋಗ ಬಾಧೆಗಳಿಂದ ಬಿಡಿಸಿ ಗುಣಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:23
503ಮೈಯಲ್ಲಿ ನೆಟ್ಟಿಗಿಲ್ಲದವರನ್ನು ಗುಣಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:24
504ದೆವ್ವ ಹಿಡದವರಿಗೆ ಬಿಡುಗಡೆ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:24
505ಇಕ್ಕಟ್ಟಾದ ಬಾಗಿಲಿನಿಂದ ಒಳಗೆಹೋಗಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 7:13
506ನಾನೇ ಸತ್ಯವೂ ಜೀವವೂ ಮಾರ್ಗವಾಗಿದ್ದೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:1
507ನಾನೇ ಒಳ್ಳೆಕುರುಬನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 10:11
508ನಿತ್ಯ ಜೀವಕ್ಕೆ ಹೋಗುವ ಬಾಗಿಲನ್ನು ಕಂಡುಕೊಳ್ಳುವವರು ಕೆಲವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 7:14
509ತಂದೆಯ ಚಿತ್ತದಂತೆ ನಡೆಯುವವನು ಪರಲೋಕ ರಾಜ್ಯಕ್ಕೆ ಸೇರುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 7:21
510ನೀನು ನಂಬಿದಂತೆ ನಿನಗಾಗಲಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 8:13
511ನಮ್ಮ ಬೇನೆಗಳನ್ನು ಹೊತ್ತುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 8:17
512ನಮ್ಮ ರೋಗಗಳನ್ನು ಹೊತ್ತುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 8:17
513ಪಿಶಾಚಿಗಳು ಗದರಿಕೆಯನ್ನು ಕೇಳುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 8:32
514ಅಶುದ್ಧಾತ್ಮವನ್ನು ಓಡಿಸಲು ಅಧಿಕಾರ ಕೊಟ್ಟಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:1
515ಎಲ್ಲಾ ರೋಗಗಳನ್ನು ವಾಸಿಮಾಡಲು ಅಧಿಕಾರ ಕೊಟ್ಟಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:1
516ಎಲ್ಲಾ ತರದ ಬೇನೆಗಳನ್ನು ಬಿಡಿಸಲು ಅಧಿಕಾರ ಕೊಟ್ಟಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:1
517ಉಚಿತವಾಗಿ ಹೊಂದಿದ್ದೀರಿ ಉಚಿತವಾಗಿ ಕೊಡಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:8
518ಆಳು ಅಂಬಲಿಗೆ ಯೋಗ್ಯನಷ್ಟೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:10
519ನೀವು ಮಾತಾಡಬೇಕಾದವುಗಳನ್ನು ಆ ಗಳಿಗೆಯಲ್ಲಿ ಸೂಚಿಸುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:19
520ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:20