521 ಕಡೇವರೆಗೂ ತಾಳುವಂತೆ ಮಾಡುವಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:22
522ನಿಮ್ಮ ಕೂದಲುಗಳೂ ಎಲ್ಲವೂ ಎಣಿಕೆಯಾಗಿದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:30
523ಬರತಕ್ಕ ಪ್ರತಿಫಲ ತಪ್ಪುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:42
524ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಅಧಿಕಾರಿಯಾಗಿ ಬದಲಾಯಿಸುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 25:21
525ನಮಗಾಗಿ ನಮ್ಮ ಕಷ್ಟಗಳನ್ನು ಹೊತ್ತುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 11:28
526ನಿಮಗೆ ವಿಶಾಂತ್ರಿ ಕೊಡುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 11:28
5277 ರೊಟ್ಟಿ ಕೆಲವು ಮೀನುಗಳನ್ನು ತೆಗೆದು 4000 ಜನರಿಗಿಂತ ಹೆಚ್ಚಾದವರನ್ನು ಪೋಷಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:16
5285 ರೊಟ್ಟಿ 2 ಮೀನನ್ನು ತೆಗೆದು 5000 ಜನರಿಗಿಂತ ಹೆಚ್ಚಾದವರನ್ನು ಪೋಷಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 6:41,44
529ಉಳಿದ 12 ಬುಟ್ಟಿಗಳ ತುಂಬಾ ತುಂಬುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:3
530ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 16:18
531ಪಾತಾಳ ಲೋಕದ ಬಲವು ಅದನ್ನು ಸೋಲಿಸಲಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 16:18
532ಪರಲೋಕ ರಾಜ್ಯದ ಬೀಗದ ಕೈಯನ್ನು ನಾನು ನಿನಗೆ ಕೊಡುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 16:19
533ಭೂಲೋಕದಲ್ಲಿ ಯಾವುದನ್ನು ಕಟ್ಟುತ್ತಿಯೋ ಅದು ಪರಲೋಕದಲ್ಲೂ ಕಟ್ಟಿರುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 16:19
534ಭೂಲೋಕದಲ್ಲಿ ಯಾವುದನ್ನು ಬಿಚ್ಚುತ್ತಿಯೋ ಅದು ಪರಲೋಕದಲ್ಲೂ ಬಿಚ್ಚಿರುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 16:19
535ಮೀನಿನ ಬಾಯಲ್ಲಿ ರೂಪಾಯಿಯನ್ನು ಕೊಟ್ಟಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 17:27
536ಒಂದೇ ಮನಸ್ಸುಳ್ಳವರ ಪ್ರಾರ್ಥನೆ ಕೇಳಲ್ಪಡುತ್ತದೆ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 18:19
537ನಮ್ಮ ಮಧ್ಯದಲ್ಲಿ ವಾಸಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 18:20
538ಎಲ್ಲರನ್ನು ಕ್ಷಮಿಸಲು ಹೇಳಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 18:21,22
539ಮನಃಪೂರ್ವಕವಾಗಿ ಕ್ಷಮಿಸಲು ಹೇಳಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 18:35
540ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 19:6