541 ಚಿಕ್ಕ ಮಕ್ಕಳನ್ನು ನನ್ನ ಹತ್ತಿರ ಬರಲು ಸ್ಥಳ ಕೊಡಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:14
542ಚಿಕ್ಕ ಮಕ್ಕಳನ್ನು ಸೇರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 19:14
543ಚಿಕ್ಕ ಮಕ್ಕಳಂತೆ ಹೃದಯವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 19:14
544ನಿತ್ಯ ಜೀವಕ್ಕೆ ಬಾಧ್ಯರಾಗುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 19:29
545ನಮಗಾಗಿ ಮರಣದಂಡನೆಯ ಆಜ್ಞೆಗೆ ಒಪ್ಪಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 20:18
546ಕತ್ತೆ ಮರಿಯ ಮೇಲೆ ಪ್ರಯಾಣ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 21:7
547ಮನೆಕಟ್ಟುವವರು ಬೇಡವೆಂದು ಬಿಟ್ಟಕಲ್ಲೇ ಮೂಲೆಗಲ್ಲಾಯಿತು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 21:42
548ದೇವರ ರಾಜ್ಯವು ಅದರ ಫಲಗಳನ್ನು ಕೊಡುವ ಜನರಿಗೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 21:43
549ತಮ್ಮ ರೆಕ್ಕೆಗಳ ಕೆಳಗೆ ನಮ್ಮನ್ನು ಸೇರಿಸಿಕೊಳ್ಳುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 23:37
550ಯಾರಾದರೂ ನಿಮ್ಮನ್ನು ಮೋಸಗೊಳಿಸಾರು ಎಚ್ಚರಿಕೆಯಿಂದಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:4
551ಯುದ್ಧ್ಗಳನ್ನು ಕುರಿತು ಕಳವಳಪಡದೆ ಎಚ್ಚರಿಕೆಯಿಂದಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:6
552ಕಡೇವರೆಗೂ ತಾಳುವವನು ರಕ್ಷಣೆಹೊಂದುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:13
553ಸುವಾರ್ತೆಯನ್ನು ಸಾರಲು ಹೇಳಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:14
554ಮಿಂಚು ಮೂಡಣದಿಂದ ಪಡುವಣದವರೆಗೂ ಕಾಣಿಸುವಂತೆ ಮನುಷ್ಯಕುಮಾರನ ಪ್ರತ್ಯಕ್ಷತೆಯು ಇರುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:27
555ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣಲ್ಪಡುವುದು, ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:30
556ಸಿದ್ಧವಾಗಿರುವವರು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 25:10
557ಎಲ್ಲಾ ದೇಶಗಳ ಜನರು ತಂದೆಯ ಮುಂದೆ ಕೂಡಿಸಲ್ಪಡುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 25:32
558ಜನಾಂಗಗಳನ್ನು ತನ್ನ ಬಲಗಡೆ ಎಡಗಡೆಯಲ್ಲಿ ನಿಲ್ಲಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 25:33
559ಬಲಗಡೆಯಲ್ಲಿ ನಿಲ್ಲುವವರು ತನ್ನ ತಂದೆಯಿಂದ ಆಶೀರ್ವಾದ ಹೊಂದಲ್ಪಟ್ಟವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 25:34
560ನೀತಿವಂತರು ನಿತ್ಯಜೀವವನ್ನು ಹೊಂದುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 25:46