561 ತನ್ನ ಶರೀರವನ್ನು ನಮಗೆ ರೊಟ್ಟಿಯಾಗಿ ತಿನ್ನುವುದಕ್ಕೆ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:26
562ದುರ್ಜನರ ಕೈಗೆ ಒಪ್ಪಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:45
563ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:64
564ಪರಿಶುದ್ಧಾತ್ಮನಿಂದ ಸ್ನಾನ ಮಾಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 3:11
565ಆತ್ಮನಿಂದ ಅಡವಿಗೆ ಕೊಂಡೊಯ್ಯಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:1
566ಅಡವಿಯಲ್ಲಿ ನಲವತ್ತು ದಿನಗಳು ಇದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 1:13
567ರಾತ್ರಿ ಹಗಲು ನಲವತ್ತು ದಿನ ಉಪವಾಸವಿದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:2
568ಸೈತಾನನಿಂದ ಶೋದಿಸಲ್ಪಟ್ಟವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:1
569ನಿಮ್ಮ ಮಾತಿನಿಂದ ನಮ್ಮನ್ನು ಬದುಕುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:4
570ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:7
571ಸೈತಾನನೇ ನೀನು ತೊಲಗಿ ಹೋಗು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:10
572ದೇವರಾಗಿರುವ ಕರ್ತನೊಬ್ಬನನ್ನೇ ಆರಾಧನೆ ಮಾಡಬೇಕು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:10
573ದೇವರ ರಾಜ್ಯವು ಸಮೀಪವಾಯಿತು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 1:15
574ಮೀನು ಹಿಡಿಯುವವರನ್ನು ತನ್ನ ಹಿಂದೆ ಕರೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 1:16,17
575ಸುಂಕ ವಸೂಲಿ ಮಾಡುವವರನ್ನು ತನ್ನ ಹಿಂದೆ ಕರೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 2:14
576ಪಾಪಿಗಳನ್ನು ಮಾನಸಾಂತರಗೊಳಿಸಲು ಕರೆಯಲು ಬಂದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 2:17
577ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿಸುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 1:17
578ಸಬ್ಬತ್ ದಿನವು ಮನುಷ್ಯರಿಗೊಸ್ಕರ ಉಂಟಾಯಿತು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 2:27
579ಮನುಷ್ಯರು ಮಾಡುವ ಪಾಪವು ಕ್ಷಮಿಸಲ್ಪಡುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 3:28
580ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮಾಪಣೆಯಾಗದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 3:29