41 ನನ್ನ ನಿಮಿತ್ತ ನಿಂದೆ ಪಡುವವರು ಭಾಗ್ಯವಂತರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:11
42ನೀವು ಭೂಮಿಗೆ ಉಪ್ಪಾಗಿದ್ದೀರ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:13
43ನೀವು ವಿಶೇಷವಾದವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 10:31
44ನೀವು ಲೋಕಕ್ಕೆ ಬೆಳಕಾಗಿದ್ದೀರ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:13
45ನ್ಯಾಯ ಪ್ರಮಾಣವನ್ನು ನೆರವೇರಿಸಲು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:17
46ಅಶುದ್ದಾತ್ಮವನ್ನು ಗದರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 1:25
47ಪಿಶಾಚಿಯನ್ನು ಗದರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 4:10
48ತಮ್ಮ ಮಾತಿನಿಂದ ಪಿಶಾಚಿಯನ್ನು ಓಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 8:16
49ಶರೀರವನ್ನು ಬಿಟ್ಟು ಹೋಗಿರಿ ಎಂದು ಆಜ್ಞಾಪಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 8:32
50ಗಾಳಿಗೂ ನೀರಿಗೂ ಅಪ್ಪಣೆಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 8:25
51ಗಾಳಿಯನ್ನು ಶಾಂತ ಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 14:32
52ಕಡಲಿನ ಮೇಲೆ ನಡೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 14:25
53ಗಾಳಿಯನ್ನು ಸಮುದ್ರವನ್ನು ಗದರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 8:26
54ಧೈರ್ಯಗೊಳ್ಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 6:50
55ಭಯಪಡದಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 6:50
56ಸಂತೋಷವಾಗಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:12
57ಉಲ್ಲಾಸವಾಗಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:12
58ನನ್ನನ್ನು ಹಿಂಬಾಲಿಸಿ ಬಾ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:21
59ಶಿಷ್ಯರನ್ನು ನೇಮಿಸಿಕೊಂಡವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 3:14
60ಅಂಜಬೇಡ ನಂಬಿಕೆ ಮಾತ್ರ ಇರಲಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯಮಾರ್ಕ 5:36