581 ದೇವರ ಚಿತ್ತದ ಹಾಗೆ ಮಾಡುವವನೇ ನನ್ನ ಸಹೋದರ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 3:35
582ದೇವರ ಚಿತ್ತದ ಹಾಗೆ ಮಾಡುವವನೇ ನನ್ನ ಸಹೋದರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 3:35
583ದೇವರ ಚಿತ್ತದ ಹಾಗೆ ಮಾಡುವವನೇ ನನ್ನ ತಾಯಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 3:35
584ಬೀಜವನ್ನು ಕುರಿತು ಸಾಮ್ಯವನ್ನು ಹೇಳಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:3
585ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:9
586ಪ್ರಕಾಶಕ್ಕೆ ಬರಬೇಕೆ ಹೊರತು ರಹಸ್ಯವಾಗಿರುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:22
587ಬೈಲಿಗೇ ಬರಬೇಕೆ ಹೊರತು ಗುಟ್ಟಾಗಿರುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:22
588ಜೀವ ಕೊಡುವುದಕ್ಕೆ ತಮ್ಮ ಶರೀರವನ್ನೇ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:54
589ನನ್ನ ಮಾಂಸವನ್ನು ತಿನ್ನುವವರಿಗೆ ನಿತ್ಯಜೀವವುಂಟು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:54
590ನನ್ನ ರಕ್ತವನ್ನು ಪಾನ ಮಾಡುವವರಿಗೆ ನಿತ್ಯಜೀವವುಂಟು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:54
591ನನ್ನ ಮಾಂಸವೆ ನಿಜವಾದ ಭೋಜನವಾಗಿದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:55
592ನನ್ನ ರಕ್ತವೇ ನಿಜವಾದ ಪಾನವಾಗಿದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:55
593ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:24
594ನಇದ್ದವನಿಗೆ ಕೊಡಲ್ಪಡುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:25
595ಇಲ್ಲದವನ ಕಡೆಯಿಂದ ಇದ್ದದ್ದು ತೆಗೆಯಲ್ಪಡುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:25
596ಪರಲೋಕರಾಜ್ಯವನ್ನು ಸಾಸಿವೆ ಕಾಳಿಗೆ ಹೋಲಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 4:31
597ಪರಲೋಕ ರಾಜ್ಯವನ್ನು ಮೀನಿನ ಬಲೆಗೆ ಹೋಲಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 13:47
598ಪರಲೋಕ ರಾಜ್ಯವನ್ನು ಹುಳಿ ಹಿಟ್ಟಿಗೆ ಹೋಲಿಕೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 13:33
599ಪರಲೋಕ ರಾಜ್ಯವನ್ನು ನೆಲದಲ್ಲಿ ಹುದುಗಿಸಲ್ಪಟ್ಟ ನಿಧಿಗೆ ಹೋಲಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:7
600ಪರಲೋಕ ರಾಜ್ಯವನ್ನು ಮುತ್ತುಗಳ ವ್ಯಾಪಾರಿಗೆ ಹೋಲಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 13:45