621 ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 12:31
622ಸುಳ್ಳು ಕ್ರಿಸ್ತರನ್ನು ಕುರಿತು ಎಚ್ಚರಿಕೆಯಿಂದಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 13:22
623ತಲತಲಾಂತಕ್ಕೆ ದಯೆಯುಳ್ಳವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:50
624ಕರ್ತನ ಆತ್ಮನಾದವರು ನನ್ನ ಮೇಲಿದ್ದಾರೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 4:18
625ಬಡವರಿಗೆ ಶುಭ ವರ್ತಮಾನ ಸಾರುವುದಕ್ಕೆ ಅಭಿಷೇಕ ಮಾಡಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 4:18
626ಹೃದಯನೊಂದವರನ್ನು ಗುಣಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 4:18
627ಸೆರೆಯವರಿಗೆ ಬಿಡುಗಡೆ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 4:18
628ಬಿಡುಗಡೆ ಕೊಟ್ಟ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:36
629ಆಕಾಶಕ್ಕೂ ಭೂಮಿಗೂ ದೇವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 10:21
630ಭೂಮಿಯ ಮೇಲೆ ಅಗ್ನಿಯನ್ನು ಹಾಕಲು ಬಂದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 12:49
631ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 21:19
632ನೀರನ್ನು ದ್ರಾಕ್ಷರಸವಾಗಿ ಬದಲಾಯಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 2:9
633ಸತ್ತವರನ್ನು ಎಬ್ಬಿಸಿ ಬದುಕಿಸುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 5:21
634ನಾನೇ ಪುನರುತ್ಥಾನವು ಜೀವವೂ ಆಗಿದ್ದೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 11:25
635ನನ್ನನ್ನು ನಂಬುವವನು ಸತ್ತರು ಬದುಕುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 11:25
636ಶಿಷ್ಯರ ಕಾಲುಗಳನ್ನು ತೊಳೆದವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 13:12
637ಪರಲೋಕದಿಂದ ಇಳಿದು ಬಂದ ರೊಟ್ಟಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:41
638ಜೀವ ರೊಟ್ಟಿ ನಾನೇ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:35
639ನನ್ನ ಬಳಿಯಲ್ಲಿ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:.35
640ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:35