641 ನನ್ನ ಬಳಿಗೆ ಬರುವವರನ್ನು ನಾನು ತಳ್ಳಿಬಿಡುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:37
642ಕಾಣದೆಯಿರುವವರು ಕಾಣುವಂತೆ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 9:39
643ನಿಮ್ಮ ಹೃದಯವು ಕಳವಗೊಳ್ಳದಿರಲಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 14:1
644ನಿಮ್ಮ ಹೃದಯವೂ ಕಳವಳಗೊಳ್ಳದೆಯೂ ಭಯಪಡದೆಯೂ ಇರಲಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 14:27
645ಒಂದು ಸ್ಥಳವನ್ನು ನಿಮಗೋಸ್ಕರ ಸಿದ್ದಮಾಡಲು ಹೋಗುತ್ತೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 14:2
646ಎಲ್ಲಾರು ಕರ್ತನನ್ನು ಸ್ತುತಿಸುವ ಕಾಲಬರುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 5:21
647ನನ್ನ ನಾಮದಿಂದ ನೀವು ಏನು ಕೇಳಿದರೂ ಕೊಡುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 14:14
648ನಾನು ನಿಮ್ಮನ್ನು ಅನಾಥರಾಗಿ ಬಿಡುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 14:18
649ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 14:27
650ನನ್ನ ಸಮಾಧಾನವನ್ನೇ ನಿಮಗೆ ಕೊಡುತ್ತೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 14:27
651ಎಲ್ಲರೂ ದೇವರಿಂದ ಶಿಕ್ಷಿತರಾಗುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:45
652ತಂದೆಯ ಬಳಿ ಕೇಳಿ ಕಲಿತುಕೊಳ್ಳುವ ಎಲ್ಲರೂ ನನ್ನ ಬಳಿಯಲ್ಲಿ ಬರುತ್ತಾರೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:45
653ನನ್ನ ಆಜ್ಞೆಯನ್ನು ಕೈಕೊಳ್ಳುವವನು ಮರಣವನ್ನು ಕಾಣುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:51
654ನನ್ನ ಬಳಿಯಲ್ಲಿ ನಂಬಿಕೆಯಿಂದ ಇರುವವನಿಗೆ ನಿತ್ಯ ಜೀವ ಉಂಟೆಂದು ಹೇಳಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:47
655ನನ್ನನ್ನು ನಂಬಿದವರ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 7:38
656ಜೀವವುಳ್ಳ ತಂದೆಯಿಂದ ಕಳುಹಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:57
657ತಂದೆಯನ್ನು ಘನಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:49
658ತಂದೆಯ ಚಿತ್ತಕ್ಕೆ ತನ್ನನ್ನು ಒಪ್ಪಿಸಿಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:42
659ನಿತ್ಯಜೀವ ವಾಕ್ಯಗಳನ್ನು ಹೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:68
660ತಮ್ಮನ್ನು ಹುಡುಕುವರಿಗೆ ಫಲವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 11:6