661 ಒಳ್ಳೆಯ ನೆಲವಾಗಿ ನನ್ನನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 8:8
662ಒಳ್ಳೆಯ ಬೀಜವನ್ನು ಬಿತ್ತುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 13:37
663ಒಂದು ನೂರರಷ್ಟು ಫಲಕೊಡುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 8:8
664ಪಾಪಿಗಳೊಂದಿಗೆ ಕುಳಿತು ತಿಂದಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 15:2
665ಮಾನಸಾಂತರಗೊಳ್ಳುವ ಒಬ್ಬ ಪಾಪಿಯಿಂದ ಪರಲೋಕ ರಾಜ್ಯದಲ್ಲಿ ತುಂಬಾ ಸಂತೋಷ ಉಂಟಾಗಿರುತ್ತದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 15:7
666ನಾನು ಲೋಕಕ್ಕೆ ಬೆಳಕಾಗಿದ್ದೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:12
667ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯದೆ ಜೀವವುಳ್ಳ ಬೆಳಕನ್ನು ಹೊಂದಿರುತ್ತಾನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:12
668ತಮ್ಮನ್ನು ಕುರಿತು ಸಾಕ್ಷಿ ಕೊಟ್ಟಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 5:21
669ನಾನು ಹೋಗುವ ಸ್ಥಳಕ್ಕೆ ಬರಲು ನಿಮ್ಮಿಂದ ಆಗದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:21
670ಸತ್ಯವನ್ನು ತಿಳಿದುಕೊಳ್ಳುವಿರಿ, ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:32
671ಕುಮಾರನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:36
672ಪಾಪಮಾಡುವವರೆಲ್ಲರೂ ಪಾಪಕ್ಕೆ ದಾಸರಾಗಿದ್ದಾರೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:34
673ಎಂದೆಂದಿಗೂ ನೆಲೆಗೊಂಡಿರುವ ಕುಮಾರನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 8:35
674ಜೀವದಾಯಕ ವೃಕ್ಷದ ಫಲವನ್ನು ತಿನ್ನಲು ಕೊಡುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 2:7
675ತಲೆಯ ಮೇಲೆ ಅನೇಕ ಮುಕುಟಗಳನ್ನು ಹೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 19:12
676ನಿಮ್ಮ ನಾಮವನ್ನು ನಮ್ಮ ಹಣೆಯ ಮೇಲೆ ಹಾಕಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕಟನೆ 22:4
677ನಿಮ್ಮ ರಕ್ತವನ್ನು ಚಿಮುಕಿಸಲು ನಮ್ಮನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಪೇತ್ರ 1:2
678ನಿಮ್ಮ ರಕ್ತದಿಂದ ಸಕಲ ಪಾಪಗಳನ್ನು ತೆಗೆದು ಶುದ್ಧೀಕರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಯೋಹಾನ 1:7
679ತನ್ನ ಸ್ವಂತ ರಕ್ತದಿಂದ ನಮ್ಮನ್ನು ಪರಿಶುದ್ಧ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 13:12
680ರಕ್ತಧಾರೆ ಇಲ್ಲದೆ ಪಾಪಪರಿಹಾರವಾಗುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 9:22