681 ದೂರವಾಗಿದ್ದ ನಮ್ಮನ್ನು ನಿಮ್ಮ ರಕ್ತದಿಂದ ಹತ್ತಿರಕ್ಕೆ ಸೇರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:13
682ಶಿಲುಬೆಯಲ್ಲಿ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:20
683ನಿಮ್ಮ ರಕ್ತದಿಂದ ನಮಗೆ ಧೈರ್ಯ ಉಂಟಾಗುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 10:20
684ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 12:24
685ತಮ್ಮ ಮರಣದಿಂದ ಸೈತಾನನ್ನು ನಾಶಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 2:14
686ಸತ್ಯದ ಆತ್ಮನೆಂಬ ಸಹಾಯಕನನ್ನು ಕಳುಹಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 15:26
687ನನ್ನ ಬಳಿಯಲ್ಲಿ ನಿಮಗೆ ಸಮಾಧಾನ ಉಂಟಾಗಿರುತ್ತದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 16:33
688ತಂದೆಯ ಮಾತುಗಳು ನೆರವೇರಲು ಕಾದಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:5
689ಪವಿತ್ರಾತ್ಮವರವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:33
690ಪರಿಶುದ್ಧಾತ್ಮನನ್ನು ಹೊಂದಿಕೊಳ್ಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 20:22
691ಪರಿಶುದ್ಧಾತ್ಮವು ನಿಮ್ಮ ಬಳಿಯಲ್ಲಿ ಬರುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:8
692ಪರಿಶುದ್ಧಾತ್ಮವು ಬರುವಾಗ ಬಲಹೊಂದುವಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:8
693ಪರಿಶುದ್ಧಾತ್ಮವು ಬರುವಾಗ ನನಗೆ ಸಾಕ್ಷಿಗಳಾಗಿರುವಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 1:8
694ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:17
695ಗಂಡಸರು ಹೆಂಗಸರು ಪ್ರವಾದನೆ ಹೇಳುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:17
696ಯೌವ್ವನಸ್ಥರು ದಿವ್ಯದರ್ಶನವನ್ನು ಕಾಣುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:17
697ಹಿರಿಯರು ಕನಸುಗಳನ್ನು ಕಾಣುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:17
698ದಾಸರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:18
699ದಾಸಿಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:18
700ನನ್ನ ಸೇವಕರು ಪ್ರವಾದನೆಯನ್ನು ಹೇಳುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:18