701 ಕರ್ತನ ಆಗಮನದ ಮಹಾದಿನವು ಬರುವುದಕ್ಕಿಂತ ಮುಂಚೆ ಸೂರ್ಯನು ಕತ್ತಲಾಗುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:20
702ಕರ್ತನ ಆಗಮನದ ಮಹಾದಿನವು ಬರುವುದಕ್ಕಿಂತ ಮುಂಚೆ ಚಂದ್ರನು ರಕ್ತವಾಗುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:20
703ಕರ್ತನ ನಾಮವನ್ನು ಹೇಳಿಕೊಳ್ಳುವವರಿಗೆಲ್ಲಾ ರಕ್ಷಣೆಯಾಗುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:21
704ನಾನು ಹೇಳುವ ಮಾತುಗಳನ್ನು ಕೇಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:22
705ತನಗೆ ಮೆಚ್ಚಿಗೆಯಾದವನೆಂದು ತೋರಿಸಿ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:22
706ದೇವರ ಸ್ಥಿರಸಂಕಲ್ಪಕ್ಕೆ ಒಪ್ಪಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:23
707ಶಿಲುಬೆಯಲ್ಲಿ ಮೊಳೆಯಿಂದ ಹೊಡಿಸಿ ಕೊಲೆ ಮಾಡಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:23
708ಮರಣದ ಕಟ್ಟುಗಳಿಂದ ಬಿಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:24
709ನಮ್ಮ ಬಲಭಾಗದಲ್ಲಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:25
710ಆತ್ಮವನ್ನು ಪಾತಾಳದಿಂದ ತಪ್ಪಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:27
711ಜೀವಮಾರ್ಗಗಳನ್ನು ನನಗೆ ತಿಳಿಯಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:28
712ವಕ್ರಬುದ್ಧಿಯುಳ್ಳ ಸಂತತಿಯನ್ನು ಬಿಟ್ಟು ತಪ್ಪಿಸಿಕೊಳ್ಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:40
713ರಕ್ಷಣೆ ಹೊಂದುವವರನ್ನು ಸಭೆಯಲ್ಲಿ ಸೇರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:47
714ನದೇವ ವಾಕ್ಯವನ್ನು ಧೈರ್ಯವಾಗಿ ಹೇಳುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 4:31
715ಪೇತ್ರನ ಮೂಲಕ ಜನರಿಗೆ ಜಾಗೃತಿಯುಂಟಾಗುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:3
716ಜನರ ಮಧ್ಯದಲ್ಲಿ ಕೊಂಡಾಡುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:13
717ಪುರುಷರನ್ನು ವಿಶ್ವಾಸವುಳ್ಳವರಾಗಿ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:14
718ಸ್ತ್ರೀಯರನ್ನು ವಿಶ್ವಾಸವುಳ್ಳವರಾಗಿ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:14
719ಪೇತ್ರನ ಮುಖಾಂತರ ಜನರನ್ನು ಸ್ವಸ್ಥ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:15
720ರಾತ್ರಿಯಲ್ಲಿ ಸೆರೆಮನೆಯ ಬಾಗಿಲನ್ನು ತೆರೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:19