721 ಸೆರೆಮನೆಯಿಂದ ಅಪೋಸ್ತಲರನ್ನು ಬಿಡುಗಡೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:19
722ಜೀವವಾಕ್ಯವನ್ನು ಜನರಿಗೆ ಹೇಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 5:20
723ಜನರ ದುರವಸ್ಥೆಯನ್ನು ನೋಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:34
724ಜನರ ಮೊರೆಯನ್ನು ಕೇಳುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:34
725ಜನರನ್ನು ಬಿಡಿಸುವುದಕ್ಕೆ ಇಳಿದು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:34
726ಸೀನಾಯಿ ಬೆಟ್ಟದಲ್ಲಿ ಜೀವಕರವಾದ ದೈವೋಕ್ತಿಗಳನ್ನು ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 7:38
727ಒಬ್ಬನನ್ನು ಹೊಲೆಯನೆಂದು ಹೇಳಬಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:28
728ಒಬ್ಬನನ್ನು ಅಶುದ್ಧನೆಂದು ಹೇಳಬಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:28
729ನೀತಿಯನ್ನು ಮಾಡುವವನು ನಿನಗೆ ಮೆಚ್ಚಿಕೆಯಾದವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:35
730ಬಲದಿಂದ ಅಭಿಷೇಕ ಮಾಡಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:38
731ಸೈತಾನನಿಂದ ಬಾಧಿಸಲ್ಪಡುತ್ತಿರುವವರನ್ನು ಗುಣಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:38
732ಜೀವತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:42
733ಪಾಪಕ್ಷಮಾಪಣೆಯ ನಿಶ್ಚಯವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 10:43
734ಜೀವಕೊಡಬೇಕೆಂದು ಮನುಸ್ಸುಗಳನ್ನು ತನ್ನ ಕಡೆಗೆ ತಿರಿಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 11:18
735ವಾಕ್ಯವನ್ನು ಬೋಧಿಸಲು ಧೈರ್ಯವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:3
736ತಮ್ಮ ಕೃಪಾವಾಕ್ಯಕ್ಕೆ ಸಾಕ್ಷಿಗಳನ್ನು ಏರ್ಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:3
737ತಮ್ಮ ಕೃಪಾವಾಕ್ಯಕ್ಕೆ ಸಾಕ್ಷಿಯಾಗಿ ಗುರುತಗಳನ್ನು ಏರ್ಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:3
738ಸಂತೋಷದಿಂದ ನಮ್ಮ ಹೃದಯಗಳನ್ನು ತುಂಬಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 14:17
739ಭೂಲೋಕವನ್ನು ನ್ಯಾಯವಿಚಾರಣೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 17:31
740ಸೌಲನನ್ನು ನೋಡಿ ಫಕ್ಕನೆ ಆಕಾಶದೊಳಗಿಂದ ಕಾಣಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 9:3