741 ಅದ್ಭುತಗಳನ್ನು ತೋರಿಸುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 2:19
742ಇಕ್ಕಟ್ಟಾದ ಸನ್ನಿವೇಶದಲ್ಲಿ ಧೈರ್ಯದಿಂದಿರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 23:11
743ಒಳ್ಳೆಯದನ್ನು ಮಾಡುವವರಿಗೆ ಪ್ರಭಾವವನ್ನುಂಟು ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 2:10
744ಒಳ್ಳೆಯದನ್ನು ಮಾಡುವವರಿಗೆ ಘನವನ್ನುಂಟು ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 2:10
745ಒಳ್ಳೆಯದನ್ನು ಮಾಡುವವರಿಗೆ ಸಮಾಧಾನವನ್ನುಂಟು ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 2:10
746ಧರ್ಮಶಾಸ್ತ್ರದಂತೆ ನಡೆಯುವವನನ್ನು ನೀತಿವಂತನಾಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 2:13
747ನಮ್ಮ ಪಾಪಗಳಿಗಾಗಿ ಒಪ್ಪಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 4:25
748ನಮ್ಮನ್ನು ನೀತಿವಂತರಾಗಿ ಮಾಡಲು ಎಬ್ಬಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 4:25
749ದೇವರ ಮಹಿಮೆಯನ್ನು ಹೊಂದುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 5:2
750ಪಾಪಿಗಳಾದ ನಮಗೋಸ್ಕರ ಮರಣ ಹೊಂದಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:3
751ನರಭಾವದಲ್ಲಿಯೇ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:3
752ಧರ್ಮಶಾಸ್ತ್ರದ ನಿಯಮವು ನೆರವೇರುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:4
753ಶರೀರವನ್ನು ಪಾಪಕ್ಕೆ ಸಾಯುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:10
754ಆತ್ಮವನ್ನು ನೀತಿಯ ದೆಸೆಯಿಂದ ಜೀವಸ್ವರೂಪವಾಗಲು ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:10
755ಮರ್ತ್ಯ ದೇಹಗಳನ್ನು ಬದುಕಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:11
756ದೇವರ ಆತ್ಮನಿಂದ ನಮ್ಮನ್ನು ನಡೆಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:14
757ನಾವು ದೇವರ ಮಕ್ಕಳು ಎಂದು ಸಾಕ್ಷಿ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:16
758ನಮ್ಮ ಬಲಹೀನಗಳಲ್ಲಿ ಸಹಾಯ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:26
759ಮಾತಿಲ್ಲದಂಥ ನರಳಾದಿಂದ ನಮಗೋಸ್ಕರ ಬೇಡಿಕೊಳ್ಳುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:26
760ಹೃದಯಗಳನ್ನು ಶೋಧಿಸಿ ನೋಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:27