761 ತನ್ನವರೆಂದು ಮೊದಲು ತಿಳಿದುಕೊಂಡ ನಮ್ಮನ್ನು ಮೊದಲು ನೇಮಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:29
762ದೇವರ ಬಲಭಾಗದಲ್ಲಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:34
763ಅನ್ಯಜನಾಂಗಗಳಿಂದ ನಮ್ಮನ್ನು ಕರೆದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 9:25
764ನಿನ್ನನ್ನು ನಂಬುವವರು ನಾಚಿಕೆಗೊಳಪಡುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 10:11
765ನ್ಯಾಯತೀರ್ಪುಗಳನ್ನು ಹೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 11:33
766ಪರಿಶೋಧನೆಗೆ ಮಾರ್ಗಗಳನ್ನು ಹೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 11:33
767ಕೆಟ್ಟದನ್ನು ಹೇಸಿಕೊಂಡು ಬಿಟ್ಟು ಬಿಡಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 12:9
768ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 12:9
769ನೆಲೆ ನಿಲ್ಲಿಸಲು ಶಕ್ತರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 14:4
770ಎಲ್ಲರೂ ನನಗೆ ಅಡ್ಡಬೀಳುವರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 14:11
771ಎಲ್ಲರ ನಾಲಿಗೆಯೂ ನನ್ನನ್ನು ದೇವರೆಂದು ಪ್ರತಿಜ್ಞೆ ಮಾಡುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 14:11
772ಸರ್ವಜನಾಂಗಗಳೇ ಎಲ್ಲರು ಕರ್ತನನ್ನು ಸುತ್ತಿಸಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 15:11
773ಸಮಸ್ತ ಪ್ರಜೆಗಳೇ ಎಲ್ಲರು ಕರ್ತನನ್ನು ಹೊಗಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 15:11
774ನನಿಮ್ಮ ಸಾಕ್ಷಿಯಿಂದ ನಮ್ಮನ್ನು ಧೃಡವಾಗಿ ನೆಲೆಗೊಳ್ಳುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:6
775ಕೊನೆಯ ಕಾಲದವರೆಗೂ ನಮ್ಮನ್ನು ದೃಢಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 1:8
776ಹುಳಿ ಪಾಪ ಇಲ್ಲದವರ ಹಾಗೆ ಇರಬೇಕು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 5:7
777ಹೊಸದಾಗಿ ಕಲಸಿದ ಹಿಟ್ಟಿನಂತೆ ಇರಬೇಕು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 5:7
778ತಮ್ಮ ಬಲದಿಂದ ನಮ್ಮನ್ನು ಎಬ್ಬಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 6:14
779ಆಹ್ವಾನದ ಸ್ಥಿತಿಯಲ್ಲಿ ನೆಲೆನಿಲ್ಲುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 7:20
780ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ದಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 10:13