781 ಸಂತೈಸಲು ಬೇಕಾದ ಶಕ್ತಿಯನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:4
782ಸಂಕಟದಲ್ಲಿ ಆದರಣೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:4
783ನಮಗೆ ಆದರಣೆಯು ಹೆಚ್ಚುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:5
784ಪವಿತ್ರಾತ್ಮನೆಂಬ ಮುದ್ರೆಯನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 1:22
785ಕತ್ತಲೆಯೊಳಗಿಂದ ಬೆಳಕು ಹೊಳೆಯಲಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 4:6
786ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯನ್ನು ಮಾಡಲು ಶಕ್ತರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 9:8
787ಸಕಲ ಸತ್ಕಾರ್ಯಗಳಲ್ಲಿ ಬೆಳೆಯುವಂತೆ ಮಾಡಲು ಶಕ್ತರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 9:8
788ಕೃಪೆಯು ಬೆಳೆಯುವಂತೆ ಮಾಡಲು ಶಕ್ತರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 9:8
789ನನ್ನ ಕೃಪೆ ನಿನಗೆ ಸಾಕು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 12:9
790ಬಲಹೀನದಲ್ಲಿ ನನ್ನ ಬಲವು ಪರಿಪೂರ್ಣವಾಗಿರುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಕೊರಿ 12:9
791ತಾಯಿಯ ಗರ್ಭದಿಂದ ನನ್ನನ್ನು ಬೇರ್ಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 1:15
792ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನನ್ನನ್ನು ಬಿಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 3:14
793ಸಕಲ ಆತ್ಮೀಯವರಗಳನ್ನು ಆಶೀರ್ವಾದಗಳನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 1:3
794ಜಗದುತ್ಪತ್ತಿಗೆ ಮುಂಚೆ ನನ್ನನ್ನು ಆರಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 1:4
795ಸಮಸ್ತವನ್ನು ನಿನ್ನ ಪಾದದ ಕೆಳಗೆ ಹಾಕಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 1:22
796ಅಪರಾಧಗಳ ದೆಸೆಯಿಂದ ಸತ್ತ ನನ್ನನ್ನು ಬದುಕಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:1
797ಪಾಪಗಳಿಂದ ಸತ್ತ ನನ್ನನ್ನು ಬದುಕಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:1
798ಪರಲೋಕದಲ್ಲಿ ನಿನ್ನೊಂದಿಗೆ ನನ್ನನ್ನು ಕೂಡ್ರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:7
799ನ್ಯಾಯ ಪ್ರಮಾಣವನ್ನು ಶರೀರದಿಂದ ಅಳಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:14
800ಸಮಾಧಾನವನ್ನು ಸುವಾರ್ತೆಯಾಗಿ ಸಾರಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 2:17