801 ನಮ್ಮ ಹೃದಯಗಳಲ್ಲಿ ವಾಸಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 3:17
802ಅಗಮ್ಯವಾದ ಬೆಳಕಿನಲ್ಲಿ ವಾಸಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೊ 6:16
803ಏಕಚಕ್ರಾಧಿಪತಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೊ 6:16
784ನಾವು ಬೇಡಿಕೊಳ್ಳುವುದಕ್ಕಿಂತಲೂ ಅತ್ಯಧಿಕವಾಗಿ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 3:20
805ನಾವು ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 3:20
806ಭೂಮಿಯ ಅಧೋಭಾಗಕ್ಕೆ ಇಳಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 4:9
807ಕೆಲವರನ್ನು ಅಪೋಸ್ತಲರನ್ನಾಗಿ ಏರ್ಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 4:11
808ಕೆಲವರನ್ನು ಪ್ರವಾದಿಗಳಾಗಿ ಏರ್ಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 4:11
809ಕೆಲವರನ್ನು ಸುವಾರ್ತಿಕರಾಗಿ ಏರ್ಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 4:11
810ಕೆಲವರನ್ನು ಕುರುಬರಾಗಿ ಏರ್ಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 4:11
811ಕೆಲವರನ್ನು ಸಭಾ ಪಾಲಕರಾಗಿ ಏರ್ಪಡಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಎಫೆ 4:11
812ಅಂಧಕಾರ ದೊರೆತನದಿಂದ ಬಿಡುಗಡೆಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:13
813ಸಮಸ್ತಕ್ಕೂ ಆಧಾರ ಭೂತನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:17
814ನಸತ್ತವರೊಳಗಿಂದ ಮೊದಲು ಎದ್ದು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:18
815ನಮ್ಮಲ್ಲಿ ಬಲವಾಗಿ ಕಾರ್ಯಸಾದಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಕೊಲೊ 1:29
816ಉರಿಯುವ ಬೆಂಕಿಯಂತೆ ಪ್ರತ್ಯಕ್ಷನಾಗುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಥೆಸ 1:7
817ಪವಿತ್ರರ ಮೂಲಕ ಪ್ರಭಾವ ಹೊಂದುವವರಾಗಿ ಬರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಥೆಸ 1:9
818ಜೀವವನ್ನು ಸುವಾರ್ತೆಯ ಮೂಲಕ ಪ್ರಕಾಶಗೊಳಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ತಿಮೊ 1:10
819ನಿರ್ಲಯತ್ವವನ್ನು ಸುವಾರ್ತೆಯಿಂದ ಪ್ರಕಾಶಗೊಳಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ತಿಮೊ 1:10
820ನಿತ್ಯ ಜೀವವನ್ನು ಕೊಡತ್ತೇನೆಂದು ವಾಗ್ದಾನ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ತೀತನಿಗೆ 1:3