841 ಕೇಳಿರಿ, ನಿಮ್ಮ ಸಂತೋಷವು ಪರಿಪೂರ್ಣವಾಗುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 16:24
842ಲೋಕದಲ್ಲಿ ನಿಮಗೆ ಸಂಕಟಗಳುಂಟು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 16:33
843ಧೈರ್ಯವಾಗಿರಿ ನಾನು ಲೋಕವನ್ನು ಜಯಿಸಿದ್ದೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 16:33
844ನಿಮ್ಮ ಸತ್ಯದಿಂದ ನಮ್ಮನ್ನು ಪರಿಶುದ್ಧಗೊಳಿಸು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 17:17
845ಅಧಿಕ ಮನೋವ್ಯಥೆಯುಳ್ಳವನಾಗಿ ಆಸಕ್ತಿಯಿಂದ ಪ್ರಾರ್ಥಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 22:44
846ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳಂತೆ ಪ್ರಾರ್ಥಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 22:44
847ಇಂದು ಈ ಮನೆಗೆ ರಕ್ಷಣೆ ಬಂದಿತು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 19:9
848ಕಳೆದು ಕೊಂಡದನ್ನು ಹುಡುಕುವುದಕ್ಕೂ ರಕ್ಷಿಸಲು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 19:10
849ಕರ್ತನ ನಾಮದಲ್ಲಿ ಬರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 19:38
850ನಾನು ಮತ್ತೆ ಬರುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:3
851ನನ್ನನ್ನು ಬಿಟ್ಟು ಒಬ್ಬನೂ ತಂದೆಯ ಬಳಿಯಲ್ಲಿ ಬರಲಾರನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:6
852ನಾನು ತಂದೆಯಲ್ಲಿಯೂ ತಂದೆ ನನ್ನಲ್ಲಿಯೂ ಇರುವುದನ್ನು ನಂಬಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:11
853ನನ್ನನ್ನು ನಂಬುವವನು ನಾನು ಮಾಡುವ ಕ್ರಿಯೆಗಳನ್ನು ಆತನು ಮಾಡುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:12
854ನನನ್ನನ್ನು ನಂಬುವವನು ನಾನು ಮಾಡುವ ಕ್ರಿಯೆಗಳಿಗಿಂತಲೂ ಹೆಚ್ಚಾದ ಕ್ರಿಯೆಗಳನ್ನು ಮಾಡುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:12
855ನನ್ನ ನಾಮದಲ್ಲಿ ನೀವು ಏನು ಕೇಳಿದರೂ ಅದನ್ನು ನಾನು ಮಾಡುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:14
856ತಂದೆಯು ನಿಮಗೆ ಬೇರೋಬ್ಬ ಸಹಾಯಕನನ್ನು ಕಳುಹಿಸುತ್ತಾರೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:16
857ನಿನ್ನ ವಾಕ್ಯಗಳನ್ನು ನಮ್ಮ ಹೃದಯವಾಗಿರುವ ಹಲಗೆಗಳಲ್ಲಿ ಬರೆಯುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 3:3
858ಲೋಕವು ನನ್ನನ್ನು ಕಾಣುವುದಿಲ್ಲ ನೀವು ನನ್ನನ್ನು ಕಾಣುವಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:19
859ನಾನು ಬದುಕಿರುವುದರಿಂದಲೇ ನೀವು ಬದುಕುವಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:19
860ನನ್ನ ತಂದೆ ನನಗಿಂತ ದೊಡ್ಡವರಾಗಿದ್ದಾರೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 14:28