861 ನಾನೇ ನಿಜವಾದ ದ್ರಾಕ್ಷೆ ಬಳ್ಳಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 15:1
862ಸಕಲ ಜನಾಂಗಳಿಗೆ ನನ್ನ ಆಲಯವು ಪ್ರಾರ್ಥಾನಾಲಯವಾಗಿರುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 19:46
863ಮಿಂಚಿನ ಹಾಗೆ ಹೊಳೆಯುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 17:24
864ದೇವರ ಕಡೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಸಂತೋಷವುಂಟಾಗುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 15:7
865ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವುಂಟಾಗುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 15:10
866ತನ್ನನ್ನು ತಾನೇ ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 14:11
867ತನ್ನನ್ನು ತಾನೇ ತಗ್ಗಿಸುವವನು ಹೆಚ್ಚಿಸಲ್ಪಡುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 14:11
868ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರದವನು ನನಗೆ ಶಿಷ್ಯನಾಗಿರಲಾರನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 14:27
869ಮನುಷ್ಯರ ಮುಂದೆ ತಾನು ಯೇಸುವಿನವನನೆಂದು ಒಪ್ಪಿಕೊಳ್ಳುವನೋ ಮನುಷ್ಯಕುಮಾರನು ಸಹ ಅವನನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 12:8
870ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನೆಲ್ಲವೆಂದು ಹೇಳುವೆನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 12:9
871ಪ್ರಾರ್ಥನೆ ಮಾಡಲು ಭೋದಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 11:2
872ನಿನ್ನಲ್ಲಿರುವ ಬೆಳಕು ಕತ್ತಲಾಗದ ಹಾಗೆ ಎಚ್ಚರಿಕೆಯಿಂದಿರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 11:35
873ಸರ್ಪಗಳನ್ನೂ ಚೇಳುಗಳನ್ನೂ ತುಳಿಯಲು ನಮಗೆ ಅಧಿಕಾರ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 10:19
874ಶತ್ರುವಿನ ಸಕಲ ಬಲಗಳನ್ನು ಮುರಿಯಲು ನಮಗೆ ಅಧಿಕಾರ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 10:19
875ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುವುದಕ್ಕಾಗಿ ಸಂತೋಷಪಡಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 10:20
876ಎಲ್ಲವೂ ನನ್ನ ತಂದೆಯಿಂದ ನನಗೆ ಒಪ್ಪಿಸಿಕೊಡಲ್ಪಟ್ಟಿದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 10:22
877ಮನುಷ್ಯಕುಮಾರನು ಮನುಷ್ಯನ ಜೀವನವನ್ನು ಅಳಿಸಲು ಬಂದಿಲ್ಲ ರಕ್ಷಿಸುವುದಕ್ಕೆ ಬಂದನು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 9:56
878ಬೆಂಕಿಯ ಬಲವನ್ನು ಆರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 11:34
879ಕತ್ತಿಯ ಬಾಯಿಗೆ ತಪ್ಪಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 11:34
880ನಿರ್ಬಲರಾಗಿದ್ದಲ್ಲಿ ಬಲಿಷ್ಟರಾಗುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 11:34