901 ಅಂತರಿಂದ್ರಿಯವನ್ನೂ ಹೃದಯವನ್ನು ಪರೀಕ್ಷಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 2:23
902ತೆರೆದ ಬಾಗಿಲನ್ನು ನಿನ್ನೆದುರಿನಲ್ಲಿ ಇಡುವೆನು ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 3:8
903ನಂಬತಕ್ಕ ಸತ್ಯ ಸಾಕ್ಷಿಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 3:14
904ದೇವರ ಸೃಷ್ಠಿಗೆ ಮೂಲನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 3:14
905ಇಗೋ ಬಾಗಿಲಲ್ಲಿ ನಿಂತು ಕೊಂಡು ತಟ್ಟುತ್ತಾ ಇದ್ದೇನೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಪ್ರಕ 3:20
906ನನ್ನ ಶರೀರದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
907ನನ್ನ ತಲೆಯ ಮೇಲೆ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
908ನನ್ನ ಬುದ್ಧಿಯಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
909ನನ್ನ ಕಣ್ಣುಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
910ನನ್ನ ಕಿವಿಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
911ನನ್ನ ಮೂಗಿನಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
912 ನನ್ನ ಹಲ್ಲುಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
913ನನ್ನ ನಾಲಿಗೆಯಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
914ನನ್ನ ಗಂಟಲುಭಾಗದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
915ನನ್ನ ಕತ್ತಿನ ಭಾಗದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
916ನನ್ನ ತೋಳುಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
917ನನ್ನ ಶರೀರದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
918ನನ್ನ ಮೂಳೆಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
919ನನ್ನ ನರಮಂಡಲಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
920ನನ್ನ ಹೃದಯದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ