921 ನನ್ನ ಶ್ವಾಸಕೋಶದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
922ನನ್ನ ಪಿತ್ತಜನಕಾಂಗದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
923ನನ್ನ ಎದೆಯಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
924ನನ್ನ ಕಿಡ್ನಿಯಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
925ನನ್ನ ಕರಳುಭಾಗದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
926ನನ್ನ ಗರ್ಭಕೋಶದಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
927ನನ್ನ ಕೈಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
928ನನ್ನ ಕಾಲುಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
929ನನ್ನ ಬೆನ್ನೆಲುಬುಗಳಲ್ಲಿ ನಿಮ್ಮ ರಕ್ತವನ್ನು ಸುರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
930ನನ್ನ ಬಲಹೀನತೆಯನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
931ನನ್ನ ರೋಗವನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
932ನನ್ನ ಗೊಂದಲವನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
933ನನ್ನ ವೇದನೆಗಳನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
934ನನ್ನ ತೊಂದರೆಗಳನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
935ನನ್ನ ಭಯವನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
936ನನ್ನ ಮನಸ್ಸಿನ ಕಹಿಯನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
937ನನ್ನ ಮನಸ್ಸಿನ ಭಾರಗಳನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
938ನನ್ನ ದರಿದ್ರವನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
939ನನಗೆ ಸಮಾಧಾನವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
940ನನಗೆ ಸಂತೋಷವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ