941 ನನಗೆ ಸಂತೈಸುವಿಕೆ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
942ನನ್ನ ಗಂಡನನ್ನು ಹೆಂಡತಿಯನ್ನು ಹೆತ್ತವರನ್ನು ಆಶೀರ್ವದಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
943ನನ್ನ ಮಕ್ಕಳನ್ನು ಆಶೀರ್ವದಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
944ನನ್ನ ಮಕ್ಕಳಿಗೆ ದೇವಜ್ಞಾನವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
945ನನ್ನ ಮಕ್ಕಳಿಗೆ ವಿದ್ಯಾಜ್ಞಾನವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
946ನನ್ನ ಮಕ್ಕಳಿಗೆ ಸುಖಬಲವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
947ನಾನು ಬರುವಾಗಲೂ ಹೋಗುವಾಗಲೂ ಜೊತೆಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
948ನನಗೆ ವಿರೋಧವಾಗಿ ಬರುವ ಶತ್ರುವನ್ನು ಮುರಿದು ಹಾಕುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
949ನನಗೆ ವಿರೋಧವಾಗಿ ಏಳುವ ಮನುಷ್ಯರನ್ನು ರಕ್ಷಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
950ನನ್ನ ಶ್ರಮವನ್ನು ಆಶೀರ್ವದಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
951ನನ್ನ ವರಮಾನಗಳನ್ನು ಬೇಲಿಹಾಕಿ ಕಾಯುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
952ನನ್ನನ್ನು ರೆಕ್ಕೆಗಳ ಮರೆಯಲ್ಲಿ ಮುಚ್ಚಿ ಮರೆಮಾಡಿಕೊಳ್ಳುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
953ನನ್ನನ್ನು ನಿಮ್ಮ ಕರುಣೆಯಿಂದ ಮುಚ್ಚಿಕೊಳ್ಳುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
954ನನ್ನನ್ನು ನಿಮ್ಮ ಕರಗಳಲ್ಲಿ ಹೊತ್ತುಕೊಂಡು ಹೋಗುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
955ನನ್ನ ಸುತ್ತಲೂ ಮಹಿಮೆಯಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
956ನನಗೂ ನಿಮಗೂ ನಡುವೆಯಿರುವ ಯೆರಿಕೋವನ್ನು ಬೀಳುಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
957ಪರಿಶುದ್ಧಾತ್ಮನ ವರಗಳಿಂದ ನನ್ನನ್ನು ತುಂಬಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
958ನನಗೆ ದರ್ಶನಗಳನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
959ನನಗೆ ಶಕ್ತಿಗಳನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
960ನನಗೆ ವರಗಳನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ