961 ನನಗೆ ಪ್ರಾರ್ಥನಾ ಆತ್ಮವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
962 ನನಗೆ ಪ್ರಾರ್ಥನಾ ಬಲವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
963ನನ್ನನ್ನು ಆಲಯಕ್ಕೆ ಹೋಗದಂತೆ ತಡೆಮಾಡುವ ಶತ್ರುವನ್ನು ನಿರ್ಮೂಲ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
964ನನ್ನನ್ನು ಪ್ರಾರ್ಥನೆ ಮಾಡದಂತೆ ತಡೆಮಾಡುವ ಶತ್ರುವನ್ನು ನಿರ್ಮೂಲ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
965ನನ್ನನ್ನು ಉಪವಾಸ ಮಾಡದಂತೆ ತಡೆಮಾಡುವ ಶತ್ರುವನ್ನು ನಿರ್ಮೂಲ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
966ನನ್ನನ್ನು ಸತ್ಯವೇದವನ್ನು ಓದಲು ಬಿಡದಂತೆ ನಿರಾಸಕ್ತಿಯನ್ನು ಕೊಂಡು ಬರುವ ಶತ್ರುವನ್ನು ನಿರ್ಮೂಲ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
967ಫಲಕೊಡುವಂತೆ ನನ್ನನ್ನು ಶುದ್ದೀಕರಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
968ನಾನು ಹಿಂಜಾರದಂತೆ ನನ್ನನ್ನು ಕಾಪಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
969ನನ್ನ ಚಿಂತನೆಗಳಿಗೆ ಬೇಲಿ ಹಾಕುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
970ಲೋಕದ ಸುಖ-ಭೋಗಕ್ಕೆ ನಾನು ಹೋಗದಂತೆ ನನ್ನನ್ನು ಕಾಪಾಡಿಕೊಳ್ಳುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
971ಪೂರ್ಣ ಹೃದಯದೊಂದಿಗೆ ನಿನ್ನ ಮೇಲೆ ಪ್ರೀತಿ ಇಡುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
972ನಾನು ಸತ್ಯವೇದವನ್ನು ಪ್ರತಿದಿನ ಓದುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
973ನನ್ನ ಕುಟುಂಬವನ್ನು ಕಟ್ಟುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
974ನಮ್ಮ ಆಹಾರವನ್ನು ಆಶೀರ್ವದಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
975ನಮಗೆ ಎಲ್ಲಾದರಲ್ಲೂ ಆಶೀರ್ವದಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
976ನಮ್ಮನ್ನು ಸುಖವಾಗಿರುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
977ನಮ್ಮನ್ನು ಎಲ್ಲದರಲ್ಲೂ ದಶಮಭಾಗವನ್ನು ಕೊಡುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
978 ನಮ್ಮನ್ನು ನಿಮ್ಮ ಕಾರ್ಯಗಳನ್ನು ಕೈಗೊಳ್ಳುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
979ನಮ್ಮ ಹೃದಯದಲ್ಲಿ ನಿಮ್ಮ ಸತ್ಯವು ನೆಲೆಗೊಳ್ಳುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
980ದೇವಪ್ರೀತಿಯಲ್ಲಿ ನಮ್ಮನ್ನು ನೆಲೆಗೊಳ್ಳುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ