981 ನಾನು ಇನ್ನೊಬ್ಬರ ಹತ್ತಿರ ಪ್ರೀತಿ ತೋರುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
982ನನ್ನ ಮನೆಯವರ ಮಧ್ಯದಲ್ಲಿ ನಾನು ಪ್ರೀತಿಯಿಂದ ಇರುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
983ನನ್ನ ಸಭೆಯವರ ಮಧ್ಯದಲ್ಲಿ ನಾನು ಪ್ರೀತಿಯಿಂದಿರುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
984ಸೇವಕರ ಮಧ್ಯದಲ್ಲಿ ನಾನು ಪ್ರೀತಿಯಿಂದಿರುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
985ನನ್ನನ್ನು ಜ್ಞಾನವುಳ್ಳವನಾಗಿರುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
986ಪಿಶಾಚಿಯ ಮೇಲೆ ನನ್ನನ್ನು ನಡೆಯುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
987ಸರ್ಪವನ್ನು ತುಳಿಯಲು ಅಧಿಕಾರ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
988ಚೇಳುಗಳನ್ನು ತುಳಿಯಲು ಅಧಿಕಾರ ಕೊಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
989ಪಿಶಾಚಿಯನ್ನು ತುಳಿಯಲು ಬಲವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
990ಪಿಶಾಚಿಯನ್ನು ಕಟ್ಟಿ ಪ್ರಾರ್ಥಿಸುವ ಬಲವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
991ಶೂನ್ಯ ಮಾಟಮಂತ್ರಗಳನ್ನು ಓಡಿಸುವ ಬಲವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
992ನಿಮ್ಮನ್ನು ದರ್ಶನ ಮಾಡದ ಹಾಗೆ ತಡೆಮಾಡುವ ಶತ್ರುವನ್ನು ನಿರ್ಮೂಲಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
993ನಿಮ್ಮ ಶಬ್ಧವನ್ನು ಕೇಳದ ಹಾಗೆ ತಡೆಮಾಡುವ ಶತ್ರುವನ್ನು ನಿರ್ಮೂಲಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
994ನನ್ನನ್ನು ಸಂತೋಷದಿಂದಿರುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
995ಸೈತಾನನ ವಂಚನೆಗೆ ನಾನು ಬೀಳದಂತೆ ನನ್ನನ್ನು ಕಾಪಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
996ಸುವಾರ್ತೆಯನ್ನು ಸಾರಲು ಬೇಕಾದ ಬಲವನ್ನು ಜ್ಞಾವನ್ನು ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
997ಜೀವವುಳ್ಳ ದೇವರನ್ನು ಆರಾಧಿಸಲು ಕೃಪೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
998ನನ್ನನ್ನು ಜಯ ಹೊಂದುವಂತೆ ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
999ನಿಮ್ಮ ರಕ್ತದೊಳಗೆ ನನ್ನನ್ನು ಮುಚ್ಚಿಮರೆಮಾಡಿಕೊಳ್ಳುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ
1000ಗಾಯವುಳ್ಳ ನಿಮ್ಮ ಹಸ್ತಗಳಿಂದ ನನ್ನನ್ನು ಮುಟ್ಟಿ ಆಶೀರ್ವದಿಸೇ ಆಶೀರ್ವದಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ