101 ಚಿಕ್ಕ ಹುಡುಗಿಯೇ ಎದ್ದೇಳು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 5:41
102ಸಿಮೋನನ ಅತ್ತೆಯನ್ನು ಜ್ವರದಿಂದ ಎತ್ತಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 1:30,31
103ತಮ್ಮ ವಸ್ತ್ರವನ್ನು ಮುಟ್ಟಿದಾಗ ಬಿಡುಗಡೆ ಸಿಗುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 6:56
104ತೊದಲು ಮಾತಾಡುವ ಒಬ್ಬ ಕಿವುಡನನ್ನು ಮಾತಾಡುವಂತೆ ಮಾಡಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 7:32,35
105ಆಕಾಶವನ್ನು ಸಿಂಹಾಸನವಾಗಿ ಹೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:34
106ಭೂಮಿಯನ್ನು ಪಾದಪೀಠವಾಗಿ ಮಾಡಿಕೊಂಡಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:35
107ಶತ್ರುಗಳನ್ನು ಪ್ರೀತಿಸಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:44
108ಶಪಿಸುವವರನ್ನು ಆಶೀರ್ವದಿಸಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯಮತ್ತಾ 5:44
109ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:44
110ನಿಂದನೆಗೊಳಪಡಿಸಿದವರಿಗಾಗಿ ಪ್ರಾರ್ಥನೆ ಮಾಡಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯಮತ್ತಾ 5:44
111ದುಖಃ ಪಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:44
112ತಂದೆಗೆ ಮಕ್ಕಳಾಗಿರುವಿರಿ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:45
113ಯಾವ ದೋಷವೂ ಇಲ್ಲದವರಾಗಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 5:48
114ಅಂತರಂಗವನ್ನು ನೋಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 6:4
115ಹೊರರಂಗದಲ್ಲಿ ಪ್ರತಿಫಲ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 6:4
116ಬೇಡಿಕೊಳ್ಳುವದಕ್ಕಿಂತ ಮುಂಚೆ ಅಗತ್ಯವನ್ನು ತಿಳಿದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 6:8
117ಶೋಧನೆಗೆ ಸೇರಿಸದೆ ಕೇಡಿನಿಂದ ತಪ್ಪಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 6:13
118ನಮ್ಮ ತಪ್ಪುಗಳನ್ನು ಕ್ಷಮಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 6:14
119ಪರಲೋಕದಲ್ಲಿ ಗಂಟು ಮಾಡಿ ಇಟ್ಟುಕೊಳ್ಳಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 6:20
120ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಪೋಷಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯಮತ್ತಾ 6:26