161 ನಮಗಾಗಿ ಶಿಲುಬೆಯಲ್ಲಿ ಹಾಕಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 20:19
162ಆರಿಸಿಕೊಂಡವರನ್ನು ಒಟ್ಟುಗೂಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:31
163ದೇವರದನ್ನು ದೇವರಿಗೆ ಸಲ್ಲಿಸಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 22:21
164ಕದಿಯಬಾರದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:19
165ಆಕಾಶವು ಭೂಮಿಯು ಅಳಿದು ಹೋಗುವುದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:34
166ನನ್ನ ವಾಕ್ಯಗಳು ಅಳಿದು ಹೋಗುವುದಿಲ್ಲ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 24:34
167ರಾತ್ರಿಯಲ್ಲಿ ಎಚ್ಚರಿಕೆಯಿಂದಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:40
168ಎಚ್ಚರವಾಗಿದ್ದು ಪ್ರಾರ್ಥಿಸಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:41
169ಒಂದು ಗಳಿಗೆಯಾದರೂ ಎಚ್ಚರವಾಗಿರಲಾರಿರಾ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:40
170ಮನಸ್ಸು ಸಿದ್ದವಾಗಿದೆ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 14:38
171ದೇಹಕ್ಕೆ ಬಲ ಸಾಲದು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 14:38
172ನಂಬಿಕೆಯುಳ್ಳವರಾಗಿ ಪ್ರಾರ್ಥಿಸಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 21:22
173ಪ್ರಾರ್ಥನೆಯಲ್ಲಿ ಕೇಳುವುದನ್ನು ಹೊಂದಿಕೊಳ್ಳುವಿರಿ ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 21:22
174ಕೆನ್ನೆಯಲ್ಲಿ ಏಟುಹಾಕಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:67
175ಯೆಹೂದ್ಯರಿಗೆ ರಾಜನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 27:11
176ಸತ್ಪುರುಷನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 27:19
177ಎಲ್ಲಾ ರೀತಿಯಲ್ಲಿ ಶೋಧಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 4:14
178ಒಬ್ಬರೇ ಜ್ಞಾನ ನಿಧಿಯಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 16:27
179ನನ್ನಲ್ಲಿ ಪಾಪವಿದೆ ಎಂದು ನಿಮ್ಮಲ್ಲಿ ತೋರಿಸಿಕೊಡುವವನು ಯಾರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾ 8:46
180ಪಾಪವಿಲ್ಲದವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 4:15