ಅನುದಿನದ ಸ್ತೋತ್ರ || ಸೋಮವಾರ || 1-20

  Posted on   by   14 comments

anudhina-praise

 

ಅನುದಿನದ  ಸ್ತೋತ್ರಗಳು – Daily Praises

1

 ಅಪ್ಪಾ ತಂದೆಯೇ ಸ್ತೋತ್ರ – ರೋಮಾ 8:15
2  ಪ್ರೀತಿಯ ತಂದೆಯೇ ಸ್ತೋತ್ರ – 1 ಯೋಹಾ 3:1
3  ನಿತ್ಯ ತಂದೆಯೇ ಸ್ತೋತ್ರ – ಯೆಶಾ 9:6
4  ಪರಲೋಕದ ತಂದೆಯೇ ಸ್ತೋತ್ರ – ಮತ್ತಾ 5:48
5  ಆತ್ಮಗಳ ತಂದೆಯೇ ಸ್ತೋತ್ರ – ಇಬ್ರಿ 12:9
6  ಬೆಳಕಿಗೆ ಮೂಲ ಕಾರಣನಾದ ತಂದೆಯೇ ಸ್ತೋತ್ರ – ಯಾಕೋ 1:17
7  ಕನಿಕರವುಳ್ಳ ತಂದೆಯೇ ಸ್ತೋತ್ರ – 2 ಕೊರಿಂ 1:3
8  ಮಹಿಮೆಯುಳ್ಳ ತಂದೆಯೇ ಸ್ತೋತ್ರ – ಎಫೆ 1:17
9  ನನ್ನನ್ನು ಉಂಟು ಮಾಡಿದ ತಂದೆಯೇ –ಧರ್ಮೋ 32:6
10   ನನ್ನನ್ನು ರೂಪಿಸಿದ ತಂದೆಯೇ ಸ್ತೋತ್ರ  – ಧರ್ಮೋ 32:6
11  ನನ್ನನ್ನು ಸ್ಥಾಪಿಸಿದ ತಂದೆಯೇ ಸ್ತೋತ್ರ – ಧರ್ಮೋ 32:6
12  ನನ್ನ  ತಂದೆಯೇ   ಸ್ತೋತ್ರ  – ಮತ್ತಾ 6:18,9
13  ಎಲ್ಲರಿಗೂ ಒಬ್ಬನೇ ತಂದೆಯೇ ಸ್ತೋತ್ರ – ಮಲಾ 2:10
14  ಯೇಸು ಕ್ರಿಸ್ತನ ತಂದೆಯೇ  ಸ್ತೋತ್ರ – 2 ಕೊರಿ 11:31
15  ನೀತಿಯುಳ್ಳ ತಂದೆಯೇ  ಸ್ತೋತ್ರ  – ಯೋಹ 17:25
16  ಅಂತರಂಗದಲ್ಲಿರುವ ತಂದೆಯೇ ಸ್ತೋತ್ರ  – ಮತ್ತಾ 6:6
17  ನೀತಿವಂತರ ತಂದೆಯೇ     ಸ್ತೋತ್ರ  ಮತ್ತಾ 13:43
18  ಇಸ್ರಾಯೇಲಿಗೆ ತಂದೆಯೇ   ಸ್ತೋತ್ರ  – ಯೆರೆ 31:9
19  ಜೀವವುಳ್ಳ ತಂದೆಯೇ       ಸ್ತೋತ್ರ  – ಯೋಹಾ 6:57
20  ನಮಗೆ ರಾಜ್ಯವನ್ನು ದಯಪಾಲಿಸಲು ಸಂತೋಷವುಳ್ಳ ತಂದೆಯೇ ಸ್ತೋತ್ರ – ಲೂಕ 12:32
Categories: Daily praises

14 comments

 1. Praveen kumar says:

  Praise the Lord

 2. Pastor sathish says:

  Nice

 3. Sanjay chinchani says:

  Praise the Lord

 4. Deeksha says:

  I need audio of 1000 praises

 5. Harisha A N says:

  Praise the lord

  Sooo nice

 6. Balu raj U G says:

  Praise the lord

 7. Arun R D says:

  Glory to God almighty

 8. Dakshayini says:

  Praise lord

 9. Harry Anil says:

  Praise the Lord

 10. Madhu says:

  Praise the Lord

Comments

Your email address will not be published. Required fields are marked *

WhatsApp us