ಅನುದಿನದ ವಾಗ್ದಾನ – ಕೊಲೊಸ್ಸೆಯವರಿಗೆ 3:12

ಅನುದಿನದ ವಾಗ್ದಾನ – ಕೊಲೊಸ್ಸೆಯವರಿಗೆ 3:12

ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಕೊಲೊಸ್ಸೆಯವರಿಗೆ 3:12

  Continue Reading
  March 4, 2017   No comments
ಅನುದಿನದ ವಾಗ್ದಾನ   1ಕೊರಿಂಥದವರಿಗೆ 13:4

ಅನುದಿನದ ವಾಗ್ದಾನ 1ಕೊರಿಂಥದವರಿಗೆ 13:4

ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ; 1ಕೊರಿಂಥದವರಿಗೆ 13:4

  Continue Reading
  March 2, 2017   No comments
ಯೆಹೋವನನ್ನು ನಿರೀಕ್ಷಿಸಿಕೊಂಡಿರು;  ದೃಢವಾಗಿರು; – ಕೀರ್ತನೆಗಳು 27:14

ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; – ಕೀರ್ತನೆಗಳು 27:14

ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.                      ಕೀರ್ತನೆಗಳು 27:14

  Continue Reading
  March 1, 2017   No comments
WhatsApp us