Level 21 ಬೈಬಲ್ ಕ್ವಿಜ್

201. ಯಾಕೋಬನು ಯಾವ ಆಶೀರ್ವಾದವನ್ನು ಕೇಳಿದನು ? What blessing did Jacob ask for ?

ಏಸಾವನ ಕೈಯಿಂದ ಬಿಡಿಸುವಂತೆ ಕೋರಿ - To be delivered from Esau’s hand - Genesis 32:11

202. ದೇವರು ಹೇಳಿದ ಸಾಮ್ಯದಲ್ಲಿ, ಯಾವ ಬೀಜವು ಫಲವನ್ನು ಕೊಟ್ಟಿತು? From our Lord’s parable, which seed brought forth fruit ?

ಒಳ್ಳೇ ನೆಲದಲ್ಲಿ ಬಿದ್ದದ್ದು - ಮತ್ತಾಯ 13:8 - The one that fell into good ground – Matthew 13:8

203. ಪವಿತ್ರಾತ್ಮನನ್ನು ಪಡೆದ ಮೇಲೆ ಪಂಚಾಶತ್ತಮದಂದು ಮೊದಲು ಉಪದೇಶ ಮಾಡಿದವರು ಯಾರು? Who gave the first sermon at Pentecost, after receiving the Holy Spirit?

ಪೇತ್ರ - ಅಪೋ: 2:14 - Peter – Acts 2:14

204. ಇಸ್ರಾಯೇಲಿನ ಯಾವ ಪಟ್ಟಣವು ಯಾಜಕರ ಪಟ್ಟಣವೆಂದು ಪ್ರಸಿದ್ಧವಾಗಿತ್ತು? What city of Israel was known as the city of priests?

ನೋಬ್ - 1 ಸಮು 22:19 - Nob – 1 Samuel 22:19

205. ರೋಮಾ 2:4ರ ಪ್ರಕಾರ, ದೇವರ ಒಳ್ಳೇತನವು ನಮ್ಮನ್ನು ಎಲ್ಲಿಗೆ ನಡೆಸುತ್ತದೆ? According to Romans 2:4, what does God’s goodness lead us to?

ಮಾನಸಾಂತರ ರೋಮಾ 2:4 - Repentance – Romans 2:4

206. ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ _____________ ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು. Also the men, leaving the natural use of the woman, burned in their lust one toward another; ___________ working that which is unseemly, and receiving in themselves that recompence of their error which was meet.

ಗಂಡಸರು ಗಂಡಸರೊಂದಿಗೆ - ರೋಮಾ 1:27 - Men with men – Romans 1:27

207. ಕರ್ತನಿಗೆ ಭಯಪಡುವವರು ಸುತ್ತಲೂ ಯಾರು ಇಳುಕೊಂಡು ಅವರನ್ನು ಕಾಪಾಡುತ್ತಾನೆ? Who camps around and delivers them that fear the Lord?

ಕರ್ತನ ದೂತನು - ಕೀರ್ತನೆ: 34:7 - The angel of the lord – Psalm 34:7

208. ಯೇಸುವು ಇಸ್ರಾಯೇಲ್ಯರ ಯಾವ ಕುಲದವನು? From what tribe of Israel was Jesus?

ಯೂದ - ಮತ್ತಾಯ 1:2 Judah – Matthew 1:2

209. ಯೇಸುವು ಹುಟ್ಟುವುದಕ್ಕಿಂತ ಮೊದಲು ದೇವರು ಯಾರೊಂದಿಗೆ ವ್ಯವಹರಿಸುತ್ತಿದ್ದನು? Who was God dealing with before Jesus came?

ಇಸ್ರಾಯೇಲ್ ದೇಶದೊಂದಿಗೆ - ಆಮೋಸ 3:2 - Nation of Israel – Amos 3:2

210. ಕರ್ತನು ತನ್ನ ಬರೋಣದ ದಿನವನ್ನು ಯಾವುದರೊಂದಿಗೆ ಹೋಲಿಸಿದ್ದಾನೆ? With what did our Lord compare the days of his return?

ಮೇಲಿನ ಎಲ್ಲವೂ - ಮತ್ತಾಯ 24:37-39 All of the above – Matthew 24:37-39