Level 22 ಬೈಬಲ್ ಕ್ವಿಜ್

211. ದಾವೀದನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದಾಗ ಆತನಿಗೆ ವಯಸ್ಸು ಎಷ್ಟಾಗಿತ್ತು?

Correct! Wrong!

30 ವರ್ಷ

212. ನಾನೇ ಒಳ್ಳೇ ಕುರುಬನು, ಒಳ್ಳೇ ಕುರುಬನು ತನ್ನ ಕುರಿಗಳಿಗಾಗಿ ತನ್ನ ____ಕೊಡುವನು

Correct! Wrong!

ಪ್ರಾಣ - ಯೋಹಾನ 10:11

213. ಸಂಸೋನನು ಕತ್ತೆಯ ದವಡೆಯಿಂದ ಎಷ್ಟು ಸಾವಿರ ಜನರನ್ನು ವಧಿಸಿದನು?

Correct! Wrong!

1000 - ಸಾವಿರ

214. ಇಬ್ರಿಯ 2:14ರ ಪ್ರಕಾರ, ನಮ್ಮ ಕರ್ತನು ಈ ಭೂಮಿಯ ಮೇಲೆ ಇದ್ದಾಗ, ಆತನು

Correct! Wrong!

ಮನುಷ್ಯರಂತೆ ರಕ್ತ ಮತ್ತು ಮಾಂಸಾದಾರಿಯಾಗಿದ್ದನು - ಇಬ್ರಿಯ 2;14

215. ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಯಾರು ಅವನನ್ನು ಕಂಡು ಆರ್ಭಟಿಸಿದರು?

Correct! Wrong!

ಫಿಲಿಷ್ಟಿಯ ಜನರು

216. ಹೊಟ್ಟೇಕಿಚ್ಚು ಮತ್ತು ಜಗಳ ಇರುವ ಕಡೆ ________

Correct! Wrong!

ಗಲಿಬಿಲಿಯೂ ಸಕಲ ವಿಧವಾದ ಕೆಟ್ಟತನವೂ ಇರುವವು - ಯಾಕೋಬ 3:16

217. ಕತ್ತೆಯ ದವಡೆ ಎಲುಬಿನಿಂದ ಹೆಣಗಳನ್ನು ರಾಶಿ ಮಾಡಿದ ಸ್ಥಳದ ಹೆಸರೇನು?

Correct! Wrong!

ರಾಮತ್ ಲೆಹೀ

218. ನೀನು ಕರ್ತನಲ್ಲಿ ಸಂತೋಷಿಸುವುವದಾದರೆ, ದೇವರು ನಿನಗೆ ಏನನ್ನು ವಾಗ್ಧಾನ ಮಾಡುವನು?

Correct! Wrong!

ನಿನ್ನ ಹೃದಯದ ಅಭಿಲಾಷೆಗಳು - ಕೀರ್ತನೆ 37:4

219. ಏದೇನ್ ಸೀಮೆಯಲ್ಲಿ ಎಷ್ಟು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು?

Correct! Wrong!

4 ನದಿ

220. ಯೇಸುಕ್ರಿಸ್ತನ ಸೆರೆಯವನಾದ “ನಾನು” ಎಂದು ತನ್ನನ್ನು ತಾನು ಯಾರು ಸಂಭೋಧಿಸಿಕೊಂಡರು?

Correct! Wrong!

ಅಪೋಸ್ತಲ ಪೌಲನು - ಎಫೆ 3:1

Level 22 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 22
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 23
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 23
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us