Level 23 ಬೈಬಲ್ ಕ್ವಿಜ್

221. ತನ್ನನ್ನು ಆಶೀರ್ವದಿಸಿ ತನ್ನ ಪ್ರಾಂತ್ಯವನ್ನು ವಿಸ್ತರಿಸಬೇಕೆಂದು ದೇವರನ್ನು ಕೇಳಿದವರು ಯಾರು?

Correct! Wrong!

ಯಾಬೇಚ್

222. ಸೊದೋಮ್ ಮತ್ತು ಗೊಮೋರ್ ಪಟ್ಟಣಗಳಲ್ಲಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡಬಾರದೆಂದು ದೇವರನ್ನು ಕೇಳಿದವರು ಯಾರು?

Correct! Wrong!

ಅಬ್ರಹಾಮ್

223. ಆದಾಮನ ಮೂರನೆಯ ಮಗನ ಹೆಸರೇನು?

Correct! Wrong!

ಸೇತನು

224. ಸೂರ್ಯನು ಚಲಿಸದೇ ಅಲ್ಲೇ ಇರಬೇಕೆಂದು ದೇವರನ್ನು ಕೇಳಿದವರು ಯಾರು?

Correct! Wrong!

ಯೆಹೋಶುವ

225. ಸಾಮುವೇಲನ ತಾಯಿಯ ಹೆಸರೇನು?

Correct! Wrong!

ಹನ್ನಳು

226. “ಮಾತಾಡು, ನಿನ್ನ ದಾಸನು ಕೇಳುವನು” ಎಂದು ದೇವರನ್ನು ಕೇಳಿದವರು ಯಾರು?

Correct! Wrong!

ಸಮುವೇಲ

227. “ನಾನು ನನ್ನ ತಮ್ಮನ ಕಾವಲುಗಾರನೋ” ಎಂದು ದೇವರನ್ನು ಕೇಳಿದವರು ಯಾರು?

Correct! Wrong!

ಕಾಯೀನ

228. ಹಳೇ ಒಡಂಬಡಿಕೆಯನ್ನು ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿತು?

Correct! Wrong!

ಇಬ್ರಿಯ

229. “ನಾನು ಹೋಗಿ ಫಿಲಿಷ್ಠಿಯರನ್ನು ಹೊಡೆಯಲೋ” ಎಂದು ದೇವರನ್ನು ಕೇಳಿದವರು ಯಾರು?

Correct! Wrong!

ದಾವೀದ

230. ಎಲ್‍ಷಡಾಯ್ ಎಂಬ ಪದದ ಅರ್ಥವೇನು?

Correct! Wrong!

ಸರ್ವಶಕ್ತನು.

Level 23 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 23
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 24
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 24
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us