Level 26 ಬೈಬಲ್ ಕ್ವಿಜ್

251. ದಾನಿಯೇಲನ ಪ್ರಾರ್ಥನೆ ಎಷ್ಟನೇ ದಿನದಲ್ಲಿ ದೇವರಿಗೆ ಮುಟ್ಟಿತು?

Correct! Wrong!

1ನೇ ದಿನದಲ್ಲಿ

252. ನನಗೆ ದೊರೆತ ನಿನ್ನ ಮಾತನ್ನು ಆಹಾರ ಮಾಡಿಕೊಂಡೇನು ಎಂದು ಹೇಳಿದ ಪ್ರವಾದಿಯ ಹೆಸರೇನು?

Correct! Wrong!

ಯೆರೆಮಿಯ

253. ಗುಡಾರವನ್ನು ಎಂತಹ ರೊಟ್ಟಿಯು ತಟ್ಟಿತು?

Correct! Wrong!

ಬಾರ್ಲಿ (ನ್ಯಾಯ 7:13)

254. ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು ಎಂದು ದೇವರು ಯಾವ ಪ್ರವಾದಿಗೆ ಹೇಳಿದನು?

Correct! Wrong!

ಯೆರೆಮಿಯ

255. ದೇವರು ಇಸ್ರಾಯೇಲ್ಯರನ್ನು ಕಚ್ಚಲು ಹಾವುಗಳನ್ನು ಕಳುಹಿಸಲು ಇವುಗಳಲ್ಲಿ ಯಾವುದು ಕಾರಣವಾಗಿರಲಿಲ್ಲ?

Correct! Wrong!

ಅವರು ಚಿನ್ನದ ಕರುವಿನ ವಿಗ್ರಹವನ್ನು ಮಾಡಿದರು (ಅರಣ್ಯ 21:4-5)

256. ನಾನು ಸಮೀಪದಲ್ಲಿ ಮಾತ್ರ ಇರುವ ದೇವರೋ? ದೂರದಲ್ಲಿಯೂ ದೇವರಾಗಿದ್ದೇನೆ ಎಂದು ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

Correct! Wrong!

ಯೆರೆಮೀಯ

257. ಪೌಲನು ಸೆರೆಮನೆಯಲ್ಲಿದ್ದುದ್ದಕ್ಕೆ ಕೊರಿಂಥದವರ ಅನಸಿಕೆ ಏನು?

Correct! Wrong!

ಅವನು ಬಲಹೀನನು

258. ಓಬೇದೆದೋಮನು ಯಾವ ಊರಿನವನು?

Correct! Wrong!

ಗತ್

259. ದಾವೀದನಿಗೆ ಅರಸನಾದ ಸೌಲನನ್ನು ಕೊಲ್ಲುವ ಅವಕಾಶವಿದ್ದರೂ, ಅವನ ವಸ್ತ್ರದ ಅಂಚನ್ನು ಕತ್ತರಿಸಲು ಆರಿಸಿಕೊಂಡ ಸ್ಥಳ ಯಾವದು?

Correct! Wrong!

ಏಂಗದಿ (1ಸಮು 24:1-4)

260. ಓಬೇದೆದೋಮನು ಮನೆಯಲ್ಲಿ ಮಂಜೂಷವು ಎಷ್ಟು ತಿಂಗಳು ಇತ್ತು?

Correct! Wrong!

3 ತಿಂಗಳು

Level 26 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 26
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 27
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 27
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us