Level 28 ಬೈಬಲ್ ಕ್ವಿಜ್

271. ಕುಲಗಳ ನಡುವೆ ಕಾನಾನ್ ದೇಶವನ್ನು ಹೇಗೆ ಹಂಚಿಕೊಳ್ಳಬೇಕೆಂದು ಇಸ್ರಾಯೇಲ್ಯರು ಹೇಳಿದರು?

Correct! Wrong!

ಸ್ವಾಸ್ಥ್ಯಕ್ಕಾಗಿ ಚೀಟನ್ನು ಎಸೆಯುವುದರಿಂದ (ಅರಣ್ಯ 33:54)

272. ಗೇಹಜಿಯು ಯಾರ ರಥದ ಹಿಂದೆ ಓಡಿದನು?

Correct! Wrong!

ನಾಮಾನನ

273. ಯಾವ ಪತ್ರಿಕೆಯು ಈ ವಾಕ್ಯಗಳಿಂದ ಕೊನೆಗೊಳ್ಳುತ್ತದೆ, ‘ಪ್ರೀತಿಯಿಂದ ಮುದ್ದಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ. ಆಮೆನ್’.

Correct! Wrong!

1 ಪೇತ್ರ (1 ಪೇತ್ರ 5:14)

274. ಈಜೆಬೆಲಳಿಂದ ಪೋಷಣೆ ಹೊಂದುತ್ತಿದ್ದ ಬಾಳನ ಪ್ರವಾದಿಗಳ ಸಂಖ್ಯೆ ಎಷ್ಟು?

Correct! Wrong!

450 ಮಂದಿ

275. ಹುಮೆನಾಯನು ಮತ್ತು ಪಿಲೇತನು ಸತ್ಯದ ಸುವಾರ್ತೆಯನ್ನು ಹೇಗೆ ವಿರೂಪಗೊಳಿಸಿದರು?

Correct! Wrong!

ಪುನರುತ್ಥಾನವು ಆಗಲೇ ಆಗಿಹೋಯಿತೆಂದು ಹೇಳಿದರು ( 2 ತಿಮೋಥಿ 2:17-18)

276. ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ ಎಂಬ ವಾಕ್ಯ ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

Correct! Wrong!

ಕೀರ್ತನೆ

277. ಮೆಲಿತದಿಂದ ಹೊರಟ ಪೌಲನಿದ್ದ ಹಡಗು ರೋಮಾಪುರದ ಯಾವ ಚಿಹ್ನೆಯನ್ನು ಒಳಗೊಂಡಿತ್ತು?

Correct! Wrong!

ಅಶ್ವಿನೀ ದೇವತೆ(ಅಪೋ 28:11)

278. ನನ್ನ ಕುಲ ನಾಶನವನ್ನು ನೋಡುತ್ತಾ ಸುಮ್ಮನಿರುವುದು ಹೇಗೆ ಎಂದು ಬಿನ್ನವಿಸಿದವಳು ಯಾರು?

Correct! Wrong!

ಎಸ್ತೇರಳು

279. 3 ನೇ ಯೋಹಾನ ಪತ್ರಿಕೆಯಲ್ಲಿ ಬರಹಗಾರನು ಗಾಯನಿಗೆ ಏನು ಬೇಕು ಎಂದು ಪ್ರಾರ್ಥಿಸುತ್ತಾನೆ?

Correct! Wrong!

ಒಳ್ಳೆಯ ಆರೋಗ್ಯ (3ಯೋಹಾನ 1:2)

280. ಪ್ರವಾದಿಯಾದ ಯೆರೆಮೀಯನು ಯಾರ ಮಗನು?

Correct! Wrong!

ಹಿಲ್ಕೀಯ

Level 28 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 28
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 29
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 29
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us