Level 30 ಬೈಬಲ್ ಕ್ವಿಜ್

291. ಯೇಸುವಿನ ಶಿಷ್ಯನಾದ ಫಿಲಿಪ್ಪನು ಯಾವ ಊರಿನವನು?

Correct! Wrong!

ಬೆತ್ಸೇದ (ಯೋಹಾನ 1:44)

292. ಸಮುವೇಲನು ಯಾರನ್ನು ಅಭಿಷೇಕಿಸಿದನು?

Correct! Wrong!

ದಾವೀದ

293. ಕೈಸರದ ಯಾವ ರಾಜ್ಯಪಾಲನು ಪೌಲನನ್ನು ಸೆರೆಮನೆಯಲ್ಲಿ ಹಾಕಿದನು? ಆತನಿಗೆ ದ್ರುಸಿಲ್ಲಾ ಎಂಬ ಯೆಹೂದ್ಯಳಾದ ಹೆಂಡತಿಯಿದ್ದಳು.

Correct! Wrong!

ಫೆಲಿಕ್ಸ್- ಅಪೋ 24:17 (24:27)

294. ಇಸ್ರಾಯೇಲ್ಯರು ಯಾವ ಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡರು?

Correct! Wrong!

ಯೆರೂಸಲೇಮ್ ಪಟ್ಟಣ

295. ಮೋಶೆಯ ಹೆಂಡತಿಯು

Correct! Wrong!

ಆಚಾರ್ಯನ ಮಗಳು - ವಿಮೋ 2:16

296. ಕ್ರೈಸ್ತರು ಎಂದು ಮೊದಲು ಜನರನ್ನು ಯಾವ ಪಟ್ಟಣದಲ್ಲಿ ಕರೆದರು?

Correct! Wrong!

ಅಂತಿಯೋಕ್ಯ - ಅಪೋ 11:26

297. ದಾವೀದನು ಗೊಲ್ಯಾತನನು ಕೊಂದ ವೇಳೆಯಲ್ಲಿ ಇಸ್ರಾಯೇಲ್ಯರನ್ನು ಆಳುತ್ತಿದ್ದ ಅರಸನು ಯಾರು?

Correct! Wrong!

ಸೌಲ

298. ಇಸ್ರಾಯೇಲ್ಯರು ಇನ್ನು ಮುಂದೆ ತಮ್ಮ ನೆಲವು ಹಾಳಾಗದೆ, ಶಾಂತಿಯಿಂದ ವಾಸಿಸುವ ಕಾಲವು ಬರುತ್ತದೆಯೇ?

Correct! Wrong!

ಹೌದು - ಆಮೋಸ 9:14,15

299. ಮುಳ್ಳು ಗೋಲನ್ನು ಒದೆಯುವುದು ನಿನಗೆ ಕಷ್ಟ ಎಂದು ಪೌಲನಿಗೆ ಯಾವ ಭಾಷೆಯ ವಾಣಿ ಕೇಳಿಸಿತು?

Correct! Wrong!

ಇಬ್ರಿಯ ಭಾಷೆ

300. 1 ಪೇತ್ರ 3:4ರ ಪ್ರಕಾರ, ದೇವರ ದೃಷ್ಟಿಯಲ್ಲಿ ಅತೀ ಬೆಲೆಯುಳ್ಳದ್ದು ಯಾವುದು?

Correct! Wrong!

ಸಾತ್ವಿಕ ಮತ್ತು ಶಾಂತ ಆತ್ಮ - 1 ಪೇತ್ರ 3:4

Level 30 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 30
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 31
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 31
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us