Level 31 ಬೈಬಲ್ ಕ್ವಿಜ್
301. ಇಸ್ರಾಯೇಲ್ ಜನರನ್ನು ಸಂತೈಸುವವನು ಯಾವಾಗ ಬಂದಾನೆಂದು ಹಾರೈಸುತ್ತಿದ್ದ ವ್ಯಕ್ತಿ ಯಾರು?
ಸಿಮೆಯೋನ
302. ಅಪೋಸ್ತ: 17:30 ರ ಪ್ರಕಾರ “ಈ ಅಜ್ಞಾನ ಕಾಲಗಳನ್ನು ದೇವರು ಲಕ್ಷಕ್ಯ ತರಲಿಲ್ಲ, ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನುಷ್ಯರೆಲ್ಲರೂ __________ ಅಪ್ಪಣೆ ಕೊಡುತ್ತಾನೆ”.
ಮಾನಸಾಂತರ ಪಡಲು - ಅಪೋ 17:30
303. ಸ್ನಾನಿಕನಾದ ಯೆಹೋನನ ಬಳಿಗೆ ಎಷ್ಟು ಮಂದಿ ದಿಕ್ಷಾಸ್ನಾನ ತೆಗೆದುಕೊಳ್ಳುವುದಕ್ಕೆ ಬಂದಿದ್ದರು?
ಜನರ ಗುಂಪು
304. “ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ _________”
ನಿಜವಾಗಿ ನಿಮಗೆ ಬಿಡುಗಡೆಯಾಗುವದು ಯೋಹಾನ 8:36
305. ಮಗ್ದಲದ ಮರಿಯಳ ಮೇಲೆ ಎಷ್ಟು ದೆವ್ವಗಳಿದ್ದವು?
7 ದೆವ್ವಗಳು
306. ಯಾವ ಬೆಟ್ಟದ ಮೇಲೆ, ಪ್ರಥಮ ಭೂಮಿಯಲ್ಲಿ ಉಳಿದವರು ವಿಶ್ರಾಂತಿಪಡೆದರು?
ಅರಾರಟ್ - ಆದಿ 8:4
307. ಅಮೋಚನು ಯಾರ ತಂದೆ?
ಯೆಶಾಯ
308. ಯಾವ ಬೆಟ್ಟದ ಮೇಲೆ ಆರೋನನು ಸತ್ತನು?
ಹೋರ್ ಬೆಟ್ಟ - ಅರಣ್ಯ 33:39
309. ಅಶ್ಯೂರ್ಯರ ಪಾಳೆಯದಲ್ಲಿ ಯೆಹೋವನ ದೂತನು ಇಳಿದು ಎಷ್ಟು ಮಂದಿಯನ್ನು ಸಂಹರಿಸಿದನು?
1,85000 ಮಂದಿ
310. ಜ್ಞಾನೋಕ್ತಿ 17:22ರ ಪ್ರಕಾರ, ಹರ್ಷ ಹೃದಯನು ________ರಂತೆ ಒಳ್ಳೇದು ಮಾಡುತ್ತಾನೆ.
ಔಷಧ- ಜ್ಞಾನೋಕ್ತಿ 17:22