Level 32 ಬೈಬಲ್ ಕ್ವಿಜ್

311. ಗೆಹಜಿ ಯಾವ ಪರ್ವತ ಪ್ರದೇಶದಿಂದ ಪ್ರವಾದಿ ಮಂಡಲಿಯವರಾದ ಇಬ್ಬರು ಯೌವನಸ್ಥರು ಬಂದಿದ್ದಾರೆಂದು ನಾಮಾನನಿಗೆ ಹೇಳಿದನು?

Correct! Wrong!

ಎಫ್ರಾಯಿಮ್ ಪರ್ವತ

312. 12:32 ನಾನು ಭೂವಿುಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ , _______ ನನ್ನ ಬಳಿಗೆ ಎಳಕೊಳ್ಳುವೆನು” - ಒಥಿ ನನ್ನ ಶಿಷ್ಯರು

Correct! Wrong!

ಎಲ್ಲರನ್ನೂ - ಯೊಹಾನ 12:32

313. ಗೆಹಜಿಯು ಯಾರ ರಥದ ಹಿಂದೆ ಓಡಿದನು?

Correct! Wrong!

ನಾಮಾನನ

314. ಹೆರೋದನು ಹೆರೋದ್ಯಳ ಮಗಳಿಗೆ, ನಿನಗೆ ಏನು ಬೇಕಾದರೂ ಕೊಡುತ್ತೇನೆಂದು ಪ್ರಮಾಣ ಮಾಡಿದಾಗ, ಆಕೆ ಏನನ್ನು ಕೇಳಿದಳು?

Correct! Wrong!

ಸ್ನಾನಿಕನಾದ ಯೋಹಾನನ ತಲೆ - ಮಾರ್ಕ 6:24

315. ನಾವು ನಿನ್ನ ಜೊತೆಯಲ್ಲಿ ವಾಸಿಸುತ್ತಿರುವ ಈ ಸ್ಥಳವು ಬಲು ಇಕ್ಕಟಾಗಿದೆ ಎಂದು ಯಾವ ಪ್ರವಾದಿಗೆ ಶಿಷ್ಯರು ಹೇಳಿದರು?

Correct! Wrong!

ಎಲೀಷ ಪ್ರವಾದಿ

316. ಯಾವ ಬೆಟ್ಟದಲ್ಲಿ ಕುಳಿತುಕೊಂಡು ಯೇಸುವು ಅಂತ್ಯಕಾಲದ ಸೂಚನೆಗಳ ಬಗ್ಗೆ ವಿವರಿಸಿದನು?

Correct! Wrong!

ಎಣ್ಣೇಮರದ ಗುಡ್ಡ - ಮತ್ತಾಯ 24:3

317. ಸ್ನಾನಿಕ ಯೋಹಾನನ್ನ ತಂದೆಯ ಹೆಸರೇನು?

Correct! Wrong!

ಜಕ್ಕರೀಯ

318. ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದು _____ ಪ್ರಥಮಫಲವಾದನು.

Correct! Wrong!

ನಿದ್ರೆಹೋದವರು -1ಕೊರಿಂಥ 15:20

319. ಯೋಬನಿಗೆ ಒಟ್ಟು ಎಷ್ಟು ಜೊತೆ ಒಂಟೆಗಳಿದ್ದವು?

Correct! Wrong!

3 ಸಾವಿರ

320. ಎಲ್ಲಿಯವರೆಗೂ ಯೆರೂಶಲೇಮು ತುಳಿದಾಡಲ್ಪಡುವುದು?

Correct! Wrong!

ಅನ್ಯಜನರ ಸಮಯವು ಪೂರ್ಣಗೊಳ್ಳುವವರೆಗೂ - ಲೂಕ 21:24

Level 32 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 32
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 33
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 33
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us