Level 33 ಬೈಬಲ್ ಕ್ವಿಜ್

321. ಯೇಸು ಶಿಷ್ಯರಿಗೆ ಆಚೆ ದಡಕ್ಕೆ ಹೋಗೋಣ ಎಂದಾಗ ಎಷ್ಟು ಸಮಯವಾಗಿತ್ತು?

Correct! Wrong!

ಸಾಯಂಕಾಲವಾದಾಗ

322. ರೋಮಾ 3:7 ರ ಪ್ರಕಾರ, ಪೌಲನ ಬೋಧನೆಯು ಬೇರೆಯವರಿಂದ ಏನೆಂದು ಪರಿಗಣಿಸಲ್ಪಟ್ಟಿತ್ತು?

Correct! Wrong!

ಕರ್ತನಲ್ಲಿ ಭಯವುಳ್ಳವರು - ಕೀರ್ತನೆ 119:63

323. ಯೋಬನಿಗೆ ಎಷ್ಟು ಮಂದಿ ಗಂಡು ಮಕ್ಕಳಿದ್ದರು?

Correct! Wrong!

7 ಮಂದಿ

324. ಸತ್ಯವಂತನ ರಾಜ ಮಾರ್ಗವು _______

Correct! Wrong!

ಅಗಲವಾದ ಮಾರ್ಗವನ್ನು ಬಿಟ್ಟುಬಿಡುತ್ತದೆ - ಜ್ಞಾನೋಕ್ತಿ 16:17

325. ಫಿಲೋಮೊನನ ಪತ್ರಿಕೆಯನ್ನು ಬರೆದವರ್ಯಾರು?

Correct! Wrong!

ಪೌಲನು

326. ಅಬ್ರಾಮನ ಹೆಸರನ್ನು ದೇವರು ಅಬ್ರಹಾಮ ಎಂದು ಯಾಕೆ ಬದಲಾಯಿಸಿದನು?

Correct! Wrong!

ದೇವರು ಅವನನ್ನು ಅನೇಕ ಜನಾಂಗಗಳಿಗೆ ತಂದೆಯಾಗಿ ಮಾಡಿದನು - ಆದಿ 17:5

327. ಯೋಬನಿಗೆ ಎಷ್ಟು ಮಂದಿ ಸ್ನೇಹಿತರಿದ್ದರು?

Correct! Wrong!

3 ಮಂದಿ

328. ಯಾವ ನದಿಯನ್ನು ಕಂಬಳಿಯಿಂದ ಎಲೀಯ ಮತ್ತು ಎಲೀಷ ಇಬ್ಬರೂ ಹೊಡೆದರು?

Correct! Wrong!

ಯೊರ್ದಾನ್-2ಅರಸು 2:8-13

329. ಮೋಶೆಯು ಸತ್ತಾಗ ಎಷ್ಟು ವರ್ಷದವನ್ನಾಗಿದ್ದನು?

Correct! Wrong!

120 ವರ್ಷ

330. ಜ್ಞಾನೋಕ್ತಿ 14:6 ರ ಪ್ರಕಾರ, ಜ್ಞಾನಕ್ಕಾಗಿ ಯಾರು ಹುಡುಕಾಡಿ ಅದನ್ನು ಕಾಣದೆ ಹೋದರು?

Correct! Wrong!

ಧರ್ಮನಿಂದಕನು - ಜ್ಞಾನೋಕ್ತಿ 14:6

Level 33 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 33
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 34
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 34
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us