Level 34 ಬೈಬಲ್ ಕ್ವಿಜ್

331. ಮೋಶೆಯ ಶವಸಂಸ್ಕಾರ ಮಾಡಿದವರ್ಯಾರು?

ಯೆಹೋವನು

332. ತಿಮೋಥಿಯನ್ನು ಪೌಲನು ಏನೆಂದು ಕರೆದನು?

ನಂಬಿಕೆಯಲ್ಲಿ ನನ್ನ ಸ್ವಂತಮಗನು - 1 ತಿಮೋಥಿ 1:2

333. ಇಸ್ರಾಯೇಲರು ಎಷ್ಟು ವರ್ಷ ಐಗುಪ್ತ ದೇಶದಲ್ಲಿ ದಾಸತ್ವದ ನೊಗದಲ್ಲಿ ಇದ್ದರು?

430 ವರ್ಷ

334. ಕ್ರಿಸ್ತನಲ್ಲಿ ನಾವು ಅಭಿವೃದ್ಧಿ ಹೊಂದಲು ಅನೇಕ ಅಂಶಗಳುಂಟು. ಯಾವುದು ನಮ್ಮನ್ನು ಶುದ್ಧಮಾಡುತ್ತದೆ?

ಪ್ರೀತಿ - ಯೋಹಾನ 17:17

335. ಯೇಸು ಯಾವ ಊರಿನಲ್ಲಿ ನೀರನ್ನು ದ್ರಾಕ್ಷರಸ ಮಾಡಿದನು?

ಗಲಿಲಾಯದ ಕಾನಾ

336. ದೇವರ ಮಂಜೂಷವನ್ನು ಪಿಲಿಷ್ಟಿಯರ ದೇವಸ್ಥಾನಕ್ಕೆ ತಂದಾಗ ದಾಗೋನಿನ ವಿಗ್ರಹಕ್ಕೆ ಏನಾಯಿತು?

ಬೊರಲು ಬಿದ್ದು ತುಂಡಾಗಿತ್ತು - 1ಸಮು 5:3,4

337. ಯೊಪ್ಪದಲ್ಲಿ ಶಿಷ್ಯಳ ಹೇಸರೇನು?

ತಬಿಥಾ

338. ರೋಮಾಪುರದವರಿಗೆ ಬರೆದ ಪತ್ರಿಕೆಯನ್ನು ಪೌಲನು ಯಾರ ಕೈಯಿಂದ ಬರೆಸಿದನು?

ತೆರ್ತ್ಯನು - ರೋಮಾ 16:22

339. ಮನೋಹನು ಯಾರ ತಂದೆ?

ಸಂಸೋನನ

340. ತನ್ನ ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ಹೇಳಿದ್ದು:

ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ - ಯೋಹಾನ 13:15