Level 35 ಬೈಬಲ್ ಕ್ವಿಜ್

341. ಸಂಸೋನನು ಯಾವ ಊರಿನವನು?

ಚೊರ್ಗಾ

342. ದೇವರು ನಮ್ಮನ್ನು ಶಿಕ್ಷಿಸುವಾಗ. ಅದು ಯಾವುದರ ಗುರುತಾಗಿದೆ?

ಆತನು ನಮ್ಮನ್ನು ಪ್ರೀತಿಸುತ್ತಾನೆ - ಇಬ್ರಿಯ 12:6-8

343. ಏದೇನಿನ ಯಾವ ದಿಕ್ಕಿನಲ್ಲಿ ಕತ್ತಿಯನ್ನು ಹಿಡಿದ ದೂತರಿದ್ದರು?

ಪೂರ್ವ ದಿಕ್ಕು

344. ದೇವರು ಅಬ್ರಹಾಮನ ಸಂತತಿಗೆ ಯಾವ ದೇಶವನ್ನು ವಾಗ್ದಾನ ಮಾಡಿದನು?

ಕಾನಾನ್ ದೇಶ

345. ಆದಾಮ ಮತ್ತು ಹವ್ವರು ಏದೇನ್ ತೋಟಕ್ಕೆ ಹಿಂತಿರುಗದಂತೆ ಏನನ್ನು ಇರಿಸಲಾಗಿತ್ತು?

ಉರಿಯುವ ಜ್ವಾಲೆ ಖಡ್ಗದೊಂದಿಗೆ ಕೆರೂಬಿಯರು - ಆದಿ - 3:24

346. ರೆಬ್ಬೆಕಳ ಗಂಡನ ಹೆಸರೇನು?

ಇಸಾಕ

347. ಎನೋಷಿನ ತಂದೆಯ ಹೆಸರೇನು?

ಸೇತನು

348. ಇಸಾಕನ ಮಕ್ಕಳ ಹೆಸರೇನು ?

ಏಸಾವ ಯಕೋಬ

349. ಯೆಹೂದ್ಯರ ನಿಮಿತ್ತ ಪೌಲನು ತಿಮೋಥಿಗೆ ಏನು ಮಾಡಿದನು?

ಅವನಿಗೆ ಸುನ್ನತಿ ಮಾಡಿಸಿದನು - ಅಪೋ 16:3

350. ಮೋಶೆಯ ಅಕ್ಕನ ಹೆಸರೇನು?

ಮಿರ್ಯಾಮಳು