Level 36 ಬೈಬಲ್ ಕ್ವಿಜ್

351. ಲೆಮೆಕನ ಮೊದಲ ಹೆಂಡತಿಯ ಹೆಸರೇನು?

ಆದಾಳು

352. ಮೊಟ್ಟ ಮೊದಲನೆಯದಾಗಿ ದೇಹ ಸಹಿತವಾಗಿ ಮೇಲಕ್ಕೆತ್ತಲ್ಪಟ್ಟ ವ್ಯಕ್ತಿಯ ಹೆಸರೇನು?

ಹನೋಕ

353. “ಎಲ್ಲರೂ ______ , ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ”.

ಪಾಪ ಮಾಡಿ 3:23

354. ಇಸ್ರಾಯೇಲನು ಎಂಬ ಹೆಸರು ಯಾರಿಗೆ ಕೊಡಲ್ಪಟ್ಟಿತು?

ಯಾಕೋಬ

355. ಒಂದು ವಿಫಲ ರಕ್ಞಣಾ ಪ್ರಯತ್ನದಲ್ಲಿ, ಶೂನೇಮ್ಯ ಸ್ತ್ರೀಯ ಮಗನನ್ನು ಬದುಕಿಸಲು ಗೆಹಜಿಯು ಯಾವುದನ್ನು ಉಪಯೋಗಿಸಿದನು?

ಎಲೀಷನ ಕೋಲು - 2 ಅರಸು 4:31

356. ಪ್ರವಾದಿಯಾದ ಎಲೀಷನಿಗೆ ಪರಿಹಾಸ್ಯ ಮಾಡಿದ ಗುಂಪಿನಲ್ಲಿ ಒಟ್ಟು ಎಷ್ಟು ಮಂದಿ ಹುಡುಗರನ್ನು ಗರಡಿ ಸಾಯಿಸಿತು?

42.

357. “ಯಾವನು ನನಗೆ ತಪ್ಪು ಮಾಡುತ್ತಾನೋ ಅವನು ತನ್ನ ______ ಕೇಡು ಮಾಡಿಕೊಳ್ಳುತ್ತಾನೆ, ನನ್ನನ್ನು ಹಗೆ ಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ”.

ಆತ್ಮಕ್ಕೆ - ಜ್ಞಾನೋಕ್ತಿ 8:36

358. ದೇವರನ್ನು ನೋಡುವುದಕ್ಕೆ ಭಯಪಟ್ಟು ಮುಖವನ್ನು ಮುಚ್ಚಿಕೊಂಡ ಭಕ್ತನು ಯಾರು?

ಮೋಶೆ

359. ಯಾವನಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಗೊಂಡು ಒಂದನ್ನು ಮೀರಿ ನಡೆದರೆ, ಅವನು ________

ಅವನು ಎಲ್ಲಾದರಲ್ಲೂ ತಪ್ಪಿದವನಾಗುತ್ತಾನೆ - ಯಾಕೋಬ 2:10

360. ದಾವೀದನ ಸ್ನೇಹಿತನ ಹೆಸರೇನು?

ಯೊನಾತನ್